ಪುಟ:ಪ್ರಜ್ಞಾ ಸ್ವಯಂವರಂ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸನ್ಮಾನ ಗ್ರಂಥಾವಳಿ [ಸಂ Vishw,

  1. 1 # ೬ +

↑ A hr, 2 1\r 21 - ವಿವೇಕ-ಕೈಮುಗಿದು, ಪೂಜ್ಯರೆ! ರಾಜರ ರಾಜಪುತ್ರರೂ ಸಭಾಮಂಟಪವನ್ನಲಂಕರಿಸಿರುವರು. ಸುಕುಮಾರಿಯ ಅಲಂಕೃತಿಯಾಗಿ ಬಂದು ಅಂತರಪಟದ ಹಿಂದಿರುವಳು. ಈ ಸಭೆಯಲ್ಲಿರುವವರಲ್ಲಿ ಇಷ್ಟನಾದ ವರನಿಗೆ ಮಾಲೆಹಾಕುವಂತೆ ಸುಕುಮಾರಿಗೆ ತಾವು ಅನುಜ್ಞೆಯನ್ನು ಕೊಡಬೇಕು, ಶತಾನಂದ-ಆಗಬಹುದು, (ಒಳಗೆ ಹೋಗಿ ದೃತಿಶಾಂತಿಯರೂ ಡಗೂಡಿದ ಪ್ರಜ್ಞೆಯನ್ನು ಹಿಂದೆ ಕರೆದುಕೊಂಡು ಬಂದು ಸಭೆಯನ್ನು ತೋರಿಸಿ) ಮಂಗಳಾಂಗಿ ! ಸುಮುಹೂರ್ತವಾಗಿರುವುದು, ಸಖಿಯರೊಡನೆ ಸಭೆಯನ್ನು ಪ್ರವೇಶಿಸಿ ಅನುರೂಪನಾದ ಪುರುಷನನ್ನು ವರಿಸು, ಪ್ರಜ್ಞಾ(ತಲೆಬಾಗಿ) ಪೂಜ್ಯರ ಅಪ್ಪಣೆಯಂತೆಯೇ ಆಗಲಿ, ಕಾನಂದ-ಕಲ್ಯಾಣಮಸ್ತು, ಎಲೈ ಧೃತಿಯ ! ಈ ಸಭೆಯಲ್ಲಿ ನೆರೆದಿರುವ ರಾಜರ | ರಾಜಪುತ್ರರ ಸ್ವಭಾವಾದಿ ಪರಿಚಯವನ್ನು ರಾಜಪುತ್ರಿಗೆ ಉಂಟುಮಾಡು, (ತನ್ನ ಸ್ಥಾನಕ್ಕೆ ತೆರಳುವನು) ಧೃತಿ-ಪ್ರಿಯಸಖಿ, ಹೀಗೆ ಪ್ರದಕ್ಷಿಣವಾಗಿ ಬಾ, ಇತ್ತ ನೋಡು, ರಾಗಾ| ಬೇಹಾಗ್|| ಆದಿ|| (ಚಿತ್ರ ವಿಪುದು) ಕೇಳುಸು ಈತನು , ಮಾಯಾಪುರೀರಾಜನು || ಪ || ಕೂಕಜನಪರಿವಾರಸಂಯುತನು | ನರರೊಳುಸುರನರಸಮಸಂಸ ದನು || ೧ | ಪ್ರ~-(ಉದಾಸೀನದಿಂದ) ಸಾಕು, ಬಲ್ಲೆನು. ಕಂದ!! ಮೋಹಕೆ ಸೆಳೆಯುವ ಗುಂಪಿಗೆ | ಸಾಹಸಮಂ ತೋರುವನಿವನತ್ಯಧಿಕಂ || ಲಾಹಲಮಾಡುತಬಲ್ಲಿದ | ಸಾಹಸಿಯಾಗಿಪ್ಪಳನಿವನಬಲ್ಲೆ ನಡೆಸಬೀ ||