ಪುಟ:ಪ್ರಜ್ಞಾ ಸ್ವಯಂವರಂ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಂw ಪ್ರಜ್ಞಾ ಸ್ವಯಂವರ • • • • • ಧೃತಿ-(ಮೇಲಿನಮಟ್ಟು) ರೂಪದೂಳಧಿಕಂ ಭಪರೊಳುಧೀರಂ | ಕಾಯುವ Vತಿಸಂಪನ್ನನಾಗಿಹಂ ! ಕೇಳುಸಖಿ || ಈತನು ಕಾಮಾಖ್ಯಮಂ ಯು || ೨ || ಪ್ರಜ್ಞೆ-(ಹಾಸ್ಯದಿಂದ) ಪ್ರಿಯಸಖಿ, ಸ್ತ್ರೀಪರುಷರೆಂಬುದನ್ನು ಪರಿಭಾವಿಸದೆ ಪ್ರಪಂಚದಲ್ಲಿರುವವರೆಲ್ಲರನ್ನೂ ನರಳಿಸುವ ನಿರ್ದಯನನ್ನು ಬಲ್ಲೆನು, ಮುಂದೆನಡೆ. ಧೃತಿ-(ಮೇಲಿನಮಟ್ಟು) ಧನಕನಕಪೂರಿತಂ ಜನಮನ ರಂಜಕಂ ! ಘನತರವಹಿವು ಗುಣಗಣನಂನಿಂದಿಸಂ || ಕೇಳುಸಖೀ, ಈತನು ಡಂಭನೆಂಬಾ ತನು || ೩ || ಪ್ರಜ್ಞ-(ಜಿಗುಪ್ಪೆಯಿಂದ) ಸಖಿ, ಮುಂದೆ ನಡೆ ಮಿತ್ರನ ಪು ಯನ್ನು ಕಾವಿಸುವವನೂ ಶಂಭುಮುಖ್ಯರನ್ನು ಕೂಡ ಬಯಸುವನೆಂಬ ಜಂಬ ಗಾರನೂ ಆದ ಈ ರಂಧನನ್ನು ವರ್ಣಿಸಬೇಡ. - ಧೃತಿ-ಪ್ರಿಯಸಖೀ ! ಈತನನ್ನು ನೋಡು, ಮಾಯಪುರೀಶನ ಮಂತ್ರಿಯೂ ಉರ್ವಶೀ ಸಮಾನ ಪತ್ನಿಯುಳ್ಳವನೂ ಆದ ಈತನೇ ಲೋಭನು. - ಪ್ರಜ್ಞ-ಸವಿ, ಪತ್ನಿಯು ಪರಪುರುಷರೊಡನೆ ಸರಸವಾಡ ೩ರಲು ಸಂಪನ್ನೆಯಂದಿರುವ ಈ ಪ್ರಾಣಿಯನ್ನು ನೋಡಲಾರೆನು, ಧೃತಿ ಇವನನ್ನು ನೋಡು, ಮಾಯಾಪುರೀಶನ ಮತ್ರಿಗಳಲ್ಲೊಬ್ಬ ನಾದ ಅಹಂಕಾರನು. ಪ್ರಜ್ಞೆ-ಉತ್ತಮರನ್ನು ನೃತ್ಯರಂತೆ ಭಾವಿಸಿ ಸ್ತೋತ್ರಪ್ರಿಯನಾಗಿ ರುವ ಇವನನ್ನು ತಿಳಿಯದವರಾರು ?