ಪುಟ:ಪ್ರಜ್ಞಾ ಸ್ವಯಂವರಂ.djvu/೮೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೬ ಸನ್ಮಾನ ಗ್ರಂಥಾವಳ [ಸಂಚಿ • ••• 4 2 | ರಾಗ (ರವೀರನಕೊರಳಿಗೇ ಸುಮಹಾರ) ಸುಲಲಿತಾoಗನ ಕರಳಿಗಾಂಸುಮಮಾಲೆಹಾಕುವ ನೋವಿ ನಿಂ | ಜಲಜನಾಭನಪಾದಳಜಕನಕವಸಾರು ಸುಖಶನಾಂ |ಪ|| ಪಲವುದಿನದಿಂ ತೊಳಲಿಳಲಿ ಹಲುಬುತಿರೆನಾಂವಿರಹದಿ೦ 11 ಸುಲಭ ದಿಂದೆನಗೊಲಿದುಬಂದನ ಚಲುವನಿವನಂವರಿಸುತಾಂ || ಸುಲಲಿತಾ೦ ಗನ ||೧|| ನಳಿನಲೋಚನಶೇಪಶೈಲನಿವಾಸಿಯೊಳೀದಿನಂ | ಇಳೆಯೊಳೀತಗೆ ಲಲನೆಯಾಗಲಾಂಧನ್ಯಳನ್ನಿಸಿಮರೆಯುವಂ || ೨ | . ಶತಾನಂದ--ವಿಷ್ಣು ಭಕ್ತನಬಳಿಗೆ ಬಂದು ಮಾಲೆಯಹಾಕಿ ಬಳಿಕ ಆಶಿರ್ವಾದಮಂತ್ರದೊಡನೆ ಪುಷ್ಪಾಕ್ಷಗಳನ್ನು ತಳಿಯುವರು, ಶಾಂತಿ, ಧೃತಿ | (ಇಂದ್ರ) } (ಸಂಭ್ರಮದಿಂದ) ರಾಗಾ (ನವಮಲ್ಲಿಕಾದಿರಗಳಿಗೆ) ಮಂಗಳ೦ಪ್ರಜ್ಞಾಂಬೆಗೇವರವಿಷ್ಣುಭಕ್ತರ | ಜಯಮಂಗಳಂ ಜಗದಾದಿದೇವರ ದೀನಪಾಲಗೆ | ಪ || ರಾಜಿಯಾಗಿ ಸುಗುಣಭ ರಿತರಾಜಸಿಂಗಡಿ | ತೇಜದಿಂದ ಮರೆಯುತಿರುವೀ ರಾಜೀವನೇತ್ರಿಗೆ |ಮಂಗಳಂ|| ೧ || ಜಿಷ್ಣುಗಳಲಿವರ್ಧಿಷ್ಟು ವಾಗಿ ಶೇಷ್ಠನೆನಿಸಿದ ಏನನ್ನು ಪೋಲ್ಯ ಶ್ರೀ ವಿಷ್ಣು ಭಕ್ತಗೆ | ಮಂಗಳಂ | ೨ || (ಆರತಿಯೆತ್ತುವರು.) ವಿವೇಕ-(ಎದ್ದು ನಿಂತು ವಿನಯದಿಂದ) ಮಂಟಪವನ್ನಲಂಕರಿಸಿರುವ ಮಹಾಮೋಹರೇ ಮೊದಲಾದ ಬಂಧುಮಿತ್ರರಾಜರೇಅವಧರಿಸಬೇಕು. ನೀವು ಡಿದ ಸಹಸವು ಈ ಮಹೋತ್ಸವಕ್ಕೆ ಅನುಕೂಲವೇ ಆದುದರಿಂದ ನೀವ ೪ರೂ ಸನಿತ್ರರೇ ಆದಿ, ಪ್ರಕೃತದಲ್ಲಿ ಎಲ್ಲರೂ ಏಕೀಭವಿಸಿ ಸತೋಷದಿಂದ