ಪುಟ:ಪ್ರಜ್ಞಾ ಸ್ವಯಂವರಂ.djvu/೮೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


41 ಸನ್ಮಾನ ಗ್ರಂಥಶಿವಳಿ ಘಜಿ A\\h\* • • • • • • • • •241* * * * * * * * * * * * ww vp P4 (ಸೂತ್ರಧಾರನ ಪ್ರವೇಶ) ಸೂತ್ರ-(ಕೈಜೋಡಿಸಿ ರಸಿಕಸಭಾಸದರಲ್ಲಿ ವಿಜ್ಞಾಪನೆ! ಗುಣಜ್ಞರೇ ! ಈ ನಾಟಕವು ಕೇವಲ ಪ್ರೇಕ್ಷಣಕ್ಕೆ ಎಂದರೆ, ನೋಟಕ್ಕೆ ಮಾತ್ರವೆಂದು ತಿಳಿಯಬಾರದು, ಮನಸ್ಸಿನಲ್ಲಿ ಗ್ರಹಿಸಿ ಮನನಮಾಡುವುದಕ್ಕೂ ಆರ್ಹವಾದುದು. ಹೇಗೆಂದರೆ; -- ಪ್ರಾಣಿಯು ಜನಿಸುವಾಗಲೇ ಪ್ರಜ್ಞೆ ಸಹಜವಾಗಿರುವುದು. ಈ ಪ್ರಜ್ಞೆಗೆ ಉತ್ಪತ್ತಿಸ್ಥಾನವು ವಿವೇಕ ಮತ್ತು ಸೌಶೀಲ್ಯವೆಂಬುದು ಜಗದ್ವಿದಿತ ವಿಷಯವೇ ಆಗಿರುವುದು. ಪ್ರಾರಂಭದಲ್ಲಿಯೇ ಕು ತ್ವರಿಹರಕವಾದ ಆಹಾರದ ವಿಷಯದಲ್ಲುಂಟಾಗುವ ಅಪೇಕ್ಷೆಯೇ ಕಾಮವು, ಅದು ಲಭಿಸಿದಾಗ ಸೇವಿಸ ಬೇಕೆಂದು ಕೋರುವ ಆಸಕ್ತಿಯೇ ರತಿಯೆನಿಸುವುದು, ಈ ಲಂಪಟದಲ್ಲಿ ವಿದ್ಯಾಬ್ಯಾಸಕ್ಕೆ ಮಾತ್ರವೇ ವಿವೇಕವು ತಲೆದೋರು ವುದು; ಆದರೂ ಡಂಭ, ಅಹಂಕಾರ, ಕೃಷ್ಣಾ, ಲೋಭ, ಮಾತ್ಸಯ೯ ಇದರ ಸಹವಾಸವು ಕ್ರಮವಾಗಿ ಉಂಟಾಗುವುವು. ಎಂದರೆ, ನಾನಾ ವಿಧವಾದ ವಸ್ತು ಗಳಲ್ಲಿ ಆಗುವ ಅಪೇಕ್ಷೆಯೇ ಕಾಮವು, ಅದನ್ನು ಅನುಭವಿಸುವುದರಲ್ಲಿ ತನಗೆ ಸಮಾವರಿಲ್ಲವೆಂಬುದೇ ಡಂಭ, ತನಗೆ ಎರಿದವರಿಲ್ಲವೆಂಬುದೇ ಅಹಂಕಾರ, ಮಾಡಬಾರದುದೆಂಬ ಜಿಪುಣತನವೇ ಲೋಭವು, ಸಮೃದ್ಧಿಯುಳ್ಳವರಿಗೆ ಕೇಡಾ ಗಬೇಕೆಂಬ ದುರ್ಬುದ್ದಿಯೇ ಮಾತ್ರ ರ್ಯವು. ಹೀಗೆ ಪರಿಣಮಿಸುವುವು. ಇವು ಸ್ವಲ್ಪಕಾಲ ಕಳೆದಮೇಲೆ, ವಿಷಯಾಸಕ್ತಯೇ ! ಕಾಮವು ! ಅದರ ಲಭ್ಯದಲ್ಲಿ ಪ್ರತಿಬಂಧತೋರಿದರೆ ಯಾರನ್ನಾದರೂ ತಿರಸ್ಕರಿಸಬೇಕೆಂಬುದೇ ಕ್ರೋಧವು. ಅಂತಹ ಕಾಲದಲ್ಲಿ ಪ್ರಜ್ಞೆಯು ಪ್ರಚ್ಛನ್ನ ವೇಷದಲ್ಲಿ ಅಡಗು ವುದು ಆ ಸ್ಥಾನದಲ್ಲಿ ಕೃಷ್ಣಯೇ ನಿಲ್ಲುವುದು, - ಪ್ರಚಂಡವಾದ ಈ ಪ್ರವಾಹದಲ್ಲಿ ಮುಳುಗಿ ತೇಲುತ್ತಿರುವಾಗ ದೈವ ಯೋಗದಿಂದ ಶಾಂತತೆ ತಲೆದೋರಿದರೆ ಆಗ ಡಂಭಕೋಧರಿಗೆ ಸ್ವಲ್ಪ ಭಯವುಂ ಟಾಗುವುದು, ಅಂತಹ ಭಯಕ್ಕೆ ವಿಷ್ಣು ಭಕ್ತಿಯೇ ವಿಷಯವಾಗುವುದು