ಪುಟ:ಪ್ರಜ್ಞಾ ಸ್ವಯಂವರಂ.djvu/೮೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಭbಳ] ಪ್ರಜ್ಞಾ ಸ್ವಯಂವರ, wwwwww೧೧೧೧೧ MonrynAnAnAMMry : " ಈ ಸಮಯದಲ್ಲಿ ಪ್ರಜ್ಞೆಯು ಹೊರಹೊರಡಬೇಕಾಗುವುದು. ಆ ಆ ದಲ್ಲಿ ಸೌಶೀಲ್ಯ ವಿವೇಕ ಇವರ ಆಜ್ಞೆಯಂತೆ ಶಾಂತ, ಸಂತೋಷ, ವಸ್ತು ವಿಚಾರ, ಇವರು ಪ್ರಜ್ಞಾ ಸಹಚಾರಿಗಳಾದ ಶಾ೦ತಿದ್ಧತಿಗಳು ತಲೆದೋರುವುವು. ಇವು ಗಳೆಂದ ಕಾಮಾದಿಗಳು ತಿರಸ್ಕೃತವಾಗಿ ಕುಗ್ಗಿ ತಮಗೆ ನಿಯಾಮಕವಾದ ಮೋಹವನ್ನು ಸೇರುವುವು. ಹೀಗಾಗುವುದಕ್ಕೆ ಪ್ರಜ್ಞಾ ಬಹಿವೃತ್ತಿಯ ಕಾರಣವಾಗಿರುವುದು, ಆದರೂ ಮೋಹಸಹಾಯಕರಾದ ಡಂಭಾದಿಗಳು ಅಂತಹ ಪ್ರಜ್ಞೆ ಯನ್ನು ಅಪಹರಿಸುವುದಕ್ಕೂ ಯತ್ನಿಸುವುವು ಅದನ್ನೆ ಮಿಥ್ಯಾ ದೃಷ್ಟಿಯಿಂದ ಶಾಸ್ತ್ರಜ್ಞರು ಹೇಳುವರು. ಆದರೆ ಅದು ಬಹಿವ೯ತಿ ಯಾಗುವುದಿಲ್ಲ. ಆ ಬಳಿಕ ಪ್ರಜಾಪಹಾರಕ್ಕಾಗಿ ಮೋಹಾದಿಗಳು ಪ್ರಜ್ಞೆಯ ಸ್ವಯಂ ವರಕ್ಕಾಗಿ ವಿವೇಕ, ಶಾಂತ, ಸಂತೋಷ, ವಸ್ತು ವಿಚಾರ, ಶಾಂತಿ, ದೃತಿಗಳು ಏಕತ್ರ ಸೇರುವುವು. ಆಗ ಪ್ರಜ್ಞೆಯು ಧೃತಿಯನ್ನು ಆಶ್ರಯಿಸಿ ಮೋಹಾದಿಗಳ ದೋಷಗಳನ್ನೂ ಶಾಂತಾದಿಗಳ ಸಾಧುತ್ವವನ್ನೂ ಪ್ರಕಾ ಶಪಡಿಸಿ ತನಗೆ ಪ್ರಾಪ್ಯ ವಸ್ತುವಾದ ವಿಷ್ಣು ಭಕ್ತಿಯನ್ನು ಸೇರುವುದು, ಪ್ರಜ್ಞೆಗೆ ವಿಷ್ಣು ಭಕ್ತಿ ಹೊರತು ಮತ್ತಾವದೂ ಪಾಪ್ಯವಲ್ಲ, ಅನ್ಯತ್ರವತಿಸಿದರೂ ಫಲಪ್ರದವಾಗಲಾರದು

  • ವಿಷ್ಯಭಕ್ತಿಯು ಯೋಗ್ಯವೆಂದು ಪ್ರಜ್ಞೆಯಿಂದ ವರಿಸಲ್ಪಟ್ಟಕೂಡಲೆ ವಿವೇಕವು ಅಭ್ಯುದಯವನ್ನು ಹೊಂದುವುದು, ಆಗ ವಿವೇಕದ ಪ್ರಾಬಲ್ಯದಿಂದ ಮೋಹಾದಿಗಳ ದುಸ್ವಭಾವವನ್ನು ಬಿಟ್ಟು ಸತೃಭಾವಹೊಂದಿ ಏವೇಕಕ್ಕೆ ಸಹಕಾರಿಗಳಾಗುವುವು. ಆಗ ಅವುಗಳ ಕ್ರಮವೇ ಬೇರೆಯಾಗುವುವು. ಹೇಗೆಂದರೆ:

(೧) ದೇಹ-ದೇಹಸಂಬಂಧವಾದ ಸ್ತ್ರೀಪುತ್ರಸಂಪದಗಳಲ್ಲಿ ನೆಲಸಿದ್ದ ಮೋಹವು ಅದನ್ನು ಬಿಟ್ಟು, ಕಮಲಾಕ್ಷನೂ ಅವ್ಯಯನೂ, ಜಗರ್ತನೂ, ಅಪ್ರಮೇಯನೂ ಆಗಿರುವ ಪರಮಾತ್ಮನಲ್ಲಿ ನೆಲಸಿರುವುದು, (೨) ಪ್ರಕ್, ಚಂದನ ವನಿತಾದಿಗಳಲ್ಲಿದ್ದ ಕಾಮವು ಅವನ್ನು ಬಿಟ್ಟು ಮನಸ್ಸಿನಿಂದ ಕೂಡ ಹೊಂದುವುಕೆ ಅಸಾಧ್ಯವಾದ, ಅತ್ಯುತ್ತಮ