ಪುಟ:ಪ್ರತಾಪರುದ್ರದೇವ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ & ಸ್ಥಾನ ೪. ರ್& he's why<>••• ಕೇದ || ಅಳಿದುದು ಪೆರ್ಬವೀಗಿ || ನ್ನು ಆದಿರ್ಪುದು ನನಗಿದೋಂದದರ ಮರಿಯಾಗಳೆ || ಬಲಿತುವಿಷಂ ಮುಂದಿದು ತಾಂ | ಕಲಿವುದು ಕಡಿವುದನದುವರಿಗಿಲ್ಲಿ ದರ ಭಯಂ||೩|| ಇನ್ನು ಹೋಗು, ನಾಳೆ ಮತ್ತೆ ಕಾಣಬಹುದು. ನಿಷ್ಠ Jಂತಃ-ಘಾತುಕ, ಚಂದ್ರನಲ್ಲಿ - ರಾಜೋತ್ತಮನೆ ! ನೀನು ಅತಿಥಿಗಳನ್ನು ಪ್ರೋತ್ಸಾ ಹಿಸುತ್ತಿಲ್ಲ. ಉಪಚಾರವಿಲ್ಲದ ಊಟ, ದುಡ್ಡಿಗಾಗಿಟ್ಟಂತಿರುವದು, ಅಂತಹ ಔತಣಕ್ಕಿಂತಲು ಅವರವರ ಮನೆಯಲ್ಲಿ ಅವರವರು ಊಟ ಮಾಡುವದುತ್ತಮ. ಔತಣಗಳಲ್ಲಿ ತುತ್ತು ತುತ್ತಿಗು ಉಪಚಾರ ವಿರಬೇಕು. ಅಲ್ಲದಿದ್ದರದು ರುಚಿಸದು. ವೀರ - ಇದನ್ನು ಜ್ಞಾಪಿಸಿದ್ದಕ್ಕಾಗಿ ವಂದಿಸುವೆ. ಎಲ್ಲರೂ ಸಾವ ಕಾಶವಾಗಿ ಭೋಜನ ಮಾಡಬೇಕು. ಕಳಿಂದ -ಮಹಾಪ್ರಭು ! ದಯವಿಟ್ಟು ತಮ್ಮ ಪೀಣವನ್ನ ಲಂಕರಿಸ ಬೇಕು. (ಶೂರಸೇನನ ಪ್ರೇತ ಬಂದು ವೀರಸೇನ ಸ್ಥಳದಲ್ಲಿ ಕೂತುಕೊಳ್ಳುವದು.) ವೀರ-ಕಂದ !! ಸಲ್ಲ ದಿದಿರ್ಪುದು ಭವನಂ | ಸೊಲ್ಲಿಸಿದೊಲ್ಲೂರಸೇನನಿಲ್ಲದೆ ಸಭೆಯು || ಶೃಂದಿರಕ್ಕರೆ ನಿಂ || ತಲ್ಲ ದಿವಂ ನಿಲ್ಲನು ನಿಜ ಮಾಕಸ್ಮಿಕದಿಂ || ೪ || ನಂದರಾಜ – ಬಾರದೆ ಇರತಕ್ಕ ತಪ್ಪಿಗೆ ಅವನೆ ಗುರಿಯಾಗಿರುವನು.