ಪುಟ:ಪ್ರತಾಪರುದ್ರದೇವ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Le ಪ್ರತಾಪರುದ್ರದೇವ. ದಯವಿಟ್ಟು, ಮಹಾಸ್ವಾಮಿಯವರ ಪಬ್ಲಿ ಲಾಭವನ್ನುಂಟುಮಾಡ ಬೇಕು, ವೀರ - ಎಲ್ಲಾ ಸ್ಥಳಗಳು ತುಂಬಿರುವದಲ್ಲ. ಕ೦ಗ - ತಮಗಾಗಿ ಈ ಸ್ಥಳವನ್ನು ನಿಲ್ಲಿಸಿದೆ. ವೀರ - ಎಲ್ಲಿ ? ಕಂಗ.- ಇಗೊ ! ಇಲ್ಲಿ, ಮಹಾಸ್ವಾಮಿ. ಇದೇಕೆ ! ಹೀಗೆ ಅಪ್ಪಣೆ ಕೊಡಿಸುವಿರಿ, ವೀರ - ಆದನ್ಯಾರು ಮಾಡಿದರೆ !!! ಉಪರಾಜರು - ಯಾವದನ್ನ ! ಮಹಾಸ್ವಾಮಿ ! ವೀರ.-ಕಂದ | ಎಲೆಲೆಲೆ ! ನೀನೆಂತಿದ ನ || ನೊಳು ಭಾವಿಪ ನಾನಿದನ್ನು ಮಾಡವನಲ್ಲಂ || ತಲೆಯೊಳ ಕುತದ ಶಿಖಿಯ || ನಲುಗಿಸುತದನೇಕೆ ತೋರ್ಸೆ ನೀನೆನಗೀಗಳೆ || ನಂದರಾಜ – ಏಳಿ ಏಳಿ ! ಮಹಾಸ್ವಾಮಿಯವರು ಸ್ಪಷ್ಟವಾಗಿರುವಂತೆ ಕಾಣೆ. ಚಂದ್ರನಲ್ಲಿ ಕೂರಿಕರಿ ! ಮಿತ್ರರೆ! ಏಳಬೇಡಿ, ಈರೀತಿ ನಮ್ಮ ಯಜಮಾನರಿಗೆ ಆಗಾಗ್ಗೆ ಆಗುವದುಂಟು. ಈ ವ್ಯಾಧಿ ಇವರಲ್ಲಿ ಬಾಲ್ಯದಿಂದಲೂ ಆಗುವದು. ಖಂಡಿತವಾಗಿ ಕೂತುಕೊಳ್ಳಿ, ಇದೊಂದು ಕ್ಷಣಮಾತ್ರವಿರುವದು, ಅವರನ್ನೇ ನೀವು ನೋಡ ದಿರಿ, ಅದರಿಂದಿದು ಹೆಚ್ಚುವದು, ಮನಸ್ಸಿಗಿದನ್ನು ತಂದು ಇದೆ ಭೋಜನ ಮಾಡುತ್ತಿರಿ. ನೀನೇನು ಗಂಡಸೆ ?