ಪುಟ:ಪ್ರತಾಪರುದ್ರದೇವ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ ಸನ ೪. ೬ M ಕುಡಿಯುವನು. (ಪ್ರವೇಶ- ಶೂರಸೇನನ ಪ್ರೇತ ) ಉಪರಾಜರು.-ನನ್ನ ಕೃತಜ್ಞತೆಯ, ರಾಜನಿಷ್ಠೆಯೂ, ಇದನ್ನ ವಲಂಬಿಸುತ್ತಿರುವದು, ವೀರ.-ಕುದ || ತೊಲಗು ತೊಲಗು ನೀನಿಲ್ಲಿ | ಗೆಲೆಲೆತೊಲಗುತಡಗುಭೂಮಿಯೊಳು ನಿನಗೀಗಳೆ || ಬಲವಿಲ್ಲೆ ನಿತುಂ ಸಿ | ನ್ನೆ ಲಬೋಳು ನೆಣವೆಲ್ಲ ಕರಗಿಹುದು ನಡೆನಡೆ ನೀ೦ || ತಣ್ಣಗಿಹುದು ಶೋಣಿತವು ! ಮಣ್ಳಡಂಗಿರ್ದ ನೋಡಲಮ್ಮೆಯ ನನ್ನಂ || ಕಣ್ಣ ತೆರೆಯಲೇಂ ನಿನ್ನ ಯ | ಕಣ್ಣಳಲ್ಲಿ ರಿವು ಬರಿದೆದಿಟ್ಟಿಸುತಿರ್ಸ ||೩-oll ಚಂದ್ರನಲ್ಲಿ - ಪೂಣ್ರೆ ! ಇದನ್ನು ಇವರ ಸ್ವಭಾವವೆಂದು ಭಾವಿಸಿ, ಇವರಿಂದ ಈಗಿನ ಉತ್ಸವಭಂಗವಾಗುತ್ತಿರುವದೆ ಹೊರ್ತು, ಮತ್ತೆ ನೂ ಇಲ್ಲ. ವಿರ.-ಕಂದ || ಮಾನವನೆಸಗಲ್ಲಾದುದ || ನಾನೆಸಗಿ ನಾಡೀಗಿನ ಪರಂ || ನೀನುಳಿದಿನ್ನೆಂತುಂ ಬಾ | ನಾನಂಜದೆನಿನ್ನನಾಗನೋಡಿಹೆನೈ |೩೩ || ಬಾ ಬಾ ಸೆರ್ಬುಲಿಯನ್ನುಂ || ಬಾ ಬಾ ಕಡುಗಂಡಮಿಗದವೊಲಿದನ್ನು ಆದುಂ || ಬಾ ಭಲ್ಲೂ ಕಾಕೃತಿಯಿಂ | ದೀಭೂಮಿಯೊಳಗ ನಿನಗೆ ಹೆದರುವನಲ್ಲಂ ||೩೪|| 10