ಪುಟ:ಪ್ರತಾಪರುದ್ರದೇವ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೪ ಪ್ರತಾಪರುದ್ರದೇವ. \Y Y Y Y Y 1/Y * * * * * * * • • • • v - 11 - - - - - 1 ಅಲ್ಲದಿರೆ ಜೀವವಿರ್ದೊಡೆ | ನಿಲ್ಲತಕಾಳಗಕೆ ಖಡ್ಗದಿಂ ತರಿಯುತಟಾ | ನಿಲ್ಲಿಸು ಸೋತೆನು ನಾನೆನೆ | ನಿಲ್ಲದೆ ಕರೆಯನ್ನ ನಾಗ ಕನ್ನಿಯನುತನೀಂ ||೩೫|| ಹೇಸಿಗದಾದ ನೆರಳೆ ! ತೊಲಗಾಚೆ. ನಿಮ್ಮ ತಃ -ಪ್ರೇತ, ಕೃತಿಮದ ಭಯ ತೋಲಗಿತು. ನಾನು ಯಥಾಪ್ರಕಾರವಾದೆ. ದರ.ವಿಟ್ಟು ಎಲ್ಲರೂ ಕರಿ, ಚಂದ್ರನಲ್ಲಿ ಈಗಿನ ಆನಂದವನ್ನೆಲ್ಲ ನೀನು ಹಾಳುಮಾಡಿದೆ. ಹೇ ಳಲಶಕ್ಯವಾದ ಗಲಬಿಲಿಯಿಂದ ಈ ಸಭೆಯನ್ನು ಕಲಕಿಬಿಟ್ಟೆ, ವೀರ -ಕಂದ || ಮೇಘಂಗಳ್ಳಂಗಾರೊ| ಮೂಗಾವುದ ಘರ್ಜಿಸುತ್ತಡರಿ ಸಾರ್ದಂತಾ || ಯಾಗಿ ಮಹಾದ್ಭುತಂ ಮನ || ಹೀಗಿದರೊಳೊರದಿರ್ಪುದೀಪ ಕ್ಷಯವುಂ || ೩೬ || ಕಂದಿರ್ಪುದೆನ್ನ ಕಡುಮೊಗ | ಎಂದಿರ್ದುದಕಂಡು ಪಲ್ಲವಾದರೆ ಭಯದಿಂ || ಕುಂದದಿಹುದಂತು ನಿನ್ನ ಮು || ತಂದ.ಟದೊಳ್ಳೆಂದು ಹೇಳಿದೆಂದದ್ದು ತವಂ ||೩೭|| ನಂದರಾಜ. -ಮಹಾಸ್ವಾಮಿ ! ಬಂದಿದ್ದದ್ದೇನು ! ಚಂದ್ರನಲ್ಲಿ ನಿಮ್ಮನ್ನು ವಂದಿಸುವೆನು, ಮಾತನಾಡಿಸಬೇಡಿ, ಮಾ ತಾಡಿದರೆ ಹೆಚ್ಚಾಗುವದು. ಇನ್ನೆಲ್ಲರೂ ದಯಮಾಡಿಸಿ, ಜಾ ಗ್ರತಪಡಿಸಿ, ಪದ್ಧತಿಯನ್ನನುಸರಿಸದೆ, ಒಮ್ಮಿಂದೊಂದೆ ಪ್ರ) ಯಾಣ ಬೆಳಸಿ,