ಪುಟ:ಪ್ರತಾಪರುದ್ರದೇವ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ನೇ ಅಂಕ. ೧ನೇ ಸ್ಥಾನ-ಕತ್ತಲೆಗವಿ, ಬಂದುಬಾನೆಕೆಳಗುರಿ ಹಾಕಿರುವದು ಪ್ರವೇಶ -ಮರುಶಕ್ತಿಗಳು. ರಗಳೆ || ೧ನೇ ಶ - ಮಾಳಬೆಕ್ಕು ಮೇಲಿದೆ ಮ್ಯಾಮ್ಯಾವೆ ಎನ್ನುತಲಿದೆ | ಕೇಳಿ ಕೇಳಿ ಬೆಕ್ಕಿನ ಮರು ತಡವ ಕೂಗನು! ೨ನೇ ಶಕ್ತಿ-ಕೇಳಿ ಕೇಳಿ ಗುಟೆಯ ಹಾಕಿತೀಗ ಹಂದಿಯು | ೩ನೇ ಶ.-ಏಳಿ ಏಳಿ ಹೊತ್ತನು ಮಾಡದಿನ್ನು ಬೇಗನೆ ||oll ೧ನೇ ಶಕ್ತಿ - ಉರಿಯಂ ಚಾಚುತ ಮರಳಿನಿ ಬಾನೆಯ || ಕತೆಯ ಕರುಳಂ ಕೊತಿಯ ಕುರುಳಂ | ಮುತ್ತಿನ ಚಿಪ್ಪೋಳೆ ಕೆತ್ತುವನಾವುಂ || ಬತ್ತಿನಿ ಕಲ್ಲಿ ಗದೊತ್ತಂ ಕೊಡುತಂ | ತಂತ್ರದ ಬನೆಗೆ ಯಂತ್ರನ ಕಟ್ಟುವ | ಮುತ್ತುತ ಬಾನೆಯ ಸುತ್ತುತ ಲೆತ್ತಲೆ | ತುತ್ತನು ಮಾಡುವ ಕತ್ತಲೆ ಮುತ್ತ೮ || ಶಕ್ತಿಯ ಭಕ್ತಿಗೆ ಭಕ್ತಿಯೋ೪ಯಲೆ ||೨|| ಎಲ್ಲರು.- ನೂಕಿ ನೂಕಿ ಕೊಳ್ಳಯ ಬಾನೆಕೆಳಗೆ ಕೊಳ್ಳಿಯ || ಹಾಕಿ ಹಾಕಿ ಸೌದೆಯು ಮಾಡುತೀಗ ಕಳ್ಳಯ |