ಪುಟ:ಪ್ರತಾಪರುದ್ರದೇವ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ ೪, ಸ್ಥಾನ ೧ ಉಕ್ಕಿನ್ನು ಬಾನೆಯ ಮತ್ತೆ ಚಾಚಿ ಕೊಳ್ಳಯ | ಭಕ್ತಿಯಿಂದ ಶಕ್ತಿಯ ಭುಕ್ತಿಗೀಯ್ ಕೊಳ್ಳಯ |೩|| ೨ನೇ ಶಕ್ತಿ ಮೊಳೆಯ ಮಾನಂ ಸೊಳ್ಳಯ ತಂಡವ || ಕಳ್ಳಿಯ ಪಾಲೋಳೆ ಕುದಿಸಿರಿ ಭರದೋಳೆ | ತೋಳದ ತೊಳೆಯ ನಳ್ಳಿಯ ಮೂಳಯ || ಸೀಳಿದ ಸರ್ಪದ ನಾಲಿಗೆ ತುಪ್ಪದಿ | ಕರಿಯುವ ನಾವುಂ ಗರಿಗರಿಯೆನುವೊಲೆ | ಸದೆಯುವ ಸಿಡಿಯುತ ಮದಗಜ ದಂಡಂ | ನೆರೆತಿಹ ಕೂದಲ ನರಿಮುಗಿಯಿಂದೀ | ಗಾನಯ ಕುದಿಸುವ ಬಾನೆಯೊಳಾನಿಸಿ 118|| ಎಲ್ಲರು - ನಕಿ ನೂಕಿ ಕೊಳ್ಳಿಯು ಬಾನೆಕೆಳಗೆ ಕೊಳ್ಳಿಯ || ಹಾಕಿ ಹಾಕಿ ಸೌದೆಯ ಮಾಡುತೀಗ ಕೊಳ್ಳಿಯ || ಉಕ್ಕಿಸಿನ್ನು ಬಾನೆಯ ಮತ್ತೆ ಚಾಚಿ ಕೊಳ್ಳಿಯ || ಭಕ್ತಿಯಿಂದ ಶಕ್ತಿಯ ಭುಕ್ತಿಗೀಯ್ಕೆ ಕೊಳ್ಳಿಯ || ೩ನೇ ಶ– ಲಂಗದ ಬೀಬಿಯ ಭಂಗಿಯ ಸಾಬಿಯ | ಕೊಂಗರದಂಡನು ಮಂಗನಹಿಂಡನು | ಅಂಗಡಿಬೀದಿಯ ಕೋಮಟಶೆಟ್ಟಿಯ || ಸಿಂಗರದಿಂದಿಹ ಗಂಧದರಾಯನ | ಹಂದಿಯನುಸುಡಿಯ ವಂಚನೆವಂತ್ರಿಯ | ಸಂದಿನಿ ಬಾಗಲ ಸಂದಿಲಿ ಕಲ್ಲು ತ | ಗಂದಿಗೆಯಂಗಡಿ ಸರಕಿನಸಂಗಡ | ಬೌದ್ದನಬುರುಡೆಯ ಜೈನನಜಿಹ್ನೆಯು |