ಪುಟ:ಪ್ರತಾಪರುದ್ರದೇವ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರತಾಪರುದ್ರದೇವ. ಮುಂದಿನನಿಂದಂ ಕೇಡಂ | ದೆಂದಿಗು ನನಗಾಗದೆಂಬ ಪತ್ರವ ವಿಧಿಯಿಂ || ಪೊಂದುವ ನಿವನಗಳ | ಕೊಂದೆಡೆ ನಾನಿನ್ನು ಸುಮ್ಮನಿರೆನದರಿಂದಂ ||೧೫|| (ಮೊದಲಿನಂತೆ ಬಾನಿಯಿಂದ ಕಿರೀಟವನ್ನು ಧರಿಸಿರುವ ಒಂದು ) 1 ಸಿರಸ್ಸು ಮರದ ಕೊನೆಯೊಡನೆ ಮೇಲಕ್ಕೇಳುವದು, ಆಹಾ ! ಇದೇನು ಕಂದ | ಏಳುತಲಿರ್ಪುದು ಭೂಮಿಯ | ಬಾಳನ್ನಾಳುವ ತರುಣನತೆರದಿಂ ನಿರದೊಳೆ 11 ಬಾನುಧರಿಸಿ ಕಿರೀಟವ | ಸೋಲಿಪನಿವನೆನ್ನ ಮನವನು ತಾನೀಗಳೆ ||೧೬|| ಶಕ್ತಿಗಳು.-ಅದು ಹೇಳುವದನ್ನು ಮಾತ್ರ ಕೇಳು. ಅದನ್ನು ಮಾತನಾಡಿಸಬೇಡ. ಸಿರಸ್ಸು.-ಅಚ್ಚುತ ||ನರರೊಳು ನಿಂಹವಪೋಲುತ ನೀಂ || ಧೈಕೃವತಾಳರು ಗರದೊಳುಂ || ಧರೆಯೊಳಗಿಲ್ಲ ವು ನೋಡಲು ಕೇಳಿ | ವೀರನಗೆಲ್ಲುವ ಶೂರರುಗಳೆ !|೧೭|| ನಡೆಯುತ ವಲ್ಲಭ ಪಟ್ಟಣವಂ || ಕಾಡಿನವೃಕ್ಷವು ಮುತ್ತದಿರಿ || ಕೆಡಕಿಗೆ ಸಿಕ್ಕನು ವೀರನು ಕೇಳಿ! ಖಂಡಿತನೆಂಬಿದ ಪೋಗುವೆ ನಾಂ ||nvil (ಬನೆಗಿಳಿಯುವದು.)