ಪುಟ:ಪ್ರತಾಪರುದ್ರದೇವ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಂಕ & ಸನ ೧ F ಸಾರುತಿಹನೇಳನೆಯುವಂ || ತೋರುವ ಮತ್ತೋರ್ವ ಕೈಲಿ ಜಪಮಾಲಿಕೆಯಂ|| ಸರವಂತಿರುವರುಂ ಕಡೆಸಾ || ರರಹಹಹಾ ಶೂರಸೇನನು ನಗುತ್ತೀಗಳಿ || ಕರದಿಂ ತೊರ್ಪ೦ ನೋಡಿವ | ರರೆನುತ ನಾನೆಂತು ನೋನವನೀ ಸಿರಿಯಂ || - (ಕಣ್ಣು ಮುಚ್ಚಿಕೊಂಡು ನಿಲ್ಲುವನು) ಶಕ್ತಿಗಳು.-ರಗಳೆ | ವಲ್ಲಭೇಶ ಬರಿ ದಾಳು ಕಲ್ಲಿನಂತೆ ನಿಲ್ಲುತೀಗ ಬಿಕ್ಕಿ ಬಿಕ್ಕಿ ದುಕ್ಕ ಪಡುವನಕ್ಕನೆಡೆ ಗಕ್ಕನೇ | ವಿಕ್ಷುದನ್ನ ಬಿಟ್ಟನಾವು ಥಕಥಕ ಥಕ್ಕನೆನುತ | ಸುತ್ತುತಿವನ ಸುತ್ತ ಕುಣಿದು ಮತ್ತೆಮನವನೆತ್ತುವೇಳೆ|| (ಶಕ್ತಿಗಳು ಕುಣಿದು ಮಾಯವಾಗುವರು.) ವೀರಸೇನ -ಇವರೆಲ್ಲಿ ಹೋದರು ? ಈ ಹಾಳುಗಳಿಗೆ ಹಾಳಾಗಿ ಹೋಗಲಿ, ಹೊರಗೆ ಬಂದಿರುವರಾರು ? ಪ್ರವೇಶ -ಕಳಿಂಗರಾಯ. ಕಳಿಂಗ-ಜೆಯಾ ! ಅಪ್ಪಣೆಯೇನಾಗುವದು ? ವೀರಸೇನ.-ನೀನು ಮಂತ್ರಶಕ್ತಿಗಳನ್ನು ಕಂಡೆಯಾ ? ಕಂಗ -ಜೆಯಾ! ಇಲ್ಲ. ವೀರಸೇನ ಅವರ ವಾಸಸ್ಥಾನ ನರಕವಾಗಲಿ, ಅವರಲ್ಲಿ ನಂಬಿಕೆ ಯನ್ನಿಡತಕ್ಕವರೆಲ್ಲರೂ ನರಕವಾಸಿಗಳಾಗಲಿ, ಕುದುರೆಗಳ ಕಾಲು ಶಬ್ದ ದಂತಾಯಿತು, ಯಾರು ಬಂದಿರುವರು ?