ಪುಟ:ಪ್ರತಾಪರುದ್ರದೇವ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

F9 ಪ್ರತಾಪರುದ್ರದೇವೆ. - I 1 2 3 4 \ / + ಕಾಲ ಬಹಳ ಸೂಕ್ಷ್ಮವಾಗಿರುವದು. ನಮಗೆ ತಿಳಿಯದಿದ್ದರೂ, ನಾವು ದೈಹಿಗಳೆಂದು ಪರರು ತಿಳದಿರುವರು. ನಮಗೆ ಗೊತ್ತಿ ಲ್ಲದಿದ್ದರೂ ಪರರು ನಮಗೆ ಭಯವಿದೆಯೆಂದು ಹೇಳುವರು. ಅಗಾಧ ವಾದ ಅಲೆಗಳಿಂದ ಅಲ್ಲೋಲಕಲ್ಲೋಲವಾದ ಕಸ್ಮಸಮುದ್ರದಲ್ಲಿ ನಾವು ಈಗ ಡೋಲಾಯಮಾನರಾಗಿರುವೆವು. ಇನ್ನು ನಿನ್ನ ಪ್ಪಣೆ ತೆಗೆದುಕೊಳ್ಳುವೆನು. ಕೂಡಲೆ ಮತ್ತೆ ಕಾಣುವೆನು, ತಮವ ನಾ೦ತ ಕೃತ್ಯಹಿಮ್ಮೆಟ್ಟದೆ ಮುಂದಕ್ಕೆ ಬೆಳೆಯಲಾರದು. ಎಲೈ ಮುದ್ದಿನ ಗಿಳಯೆ ನೀನು ಕ್ಷೇಮದಲ್ಲಿರು (ಹುಡುಗನಿಗೆ ಮುದ್ದಿಡುವನು) ಪತ್ನಿ-ತಂದೆ ಇದ್ದರೂ ಇವನು ತಬ್ಬಲಿಯಾಗಿರುವನು. ನಂದರಾಜ –ಇನ್ನು ನರಕಕ್ಕೆ ನನ್ನ ನ್ನಿಡುಮಾಡುತ್ತಿರುವೆ. ಮುಂ ದೆ ಇಲ್ಲಿರುವದರಿಂದ ನನಗೆ ಅವಮಾನಕ್ಕೂ, ನಿನಗೆ ಸಂಕಟಕ ಕಾರಣವಾಗುವದು. ಇಗೋ ! ನಿನ್ನ ಪ್ಪಣೆ ತೆಗೆದುಕೊಂಡೆ. ನಿಮ್ಮ ಂತಃ -ನಂದರಾಜ, ಪತ್ನಿ -ಎಲೋ ! ತುಂಟನೆ, ನಿನ್ನ ತಂದೆ ಸತ್ತು ಹೋದ ನೀನೆನೇ ಮಾಡುವೆ ? ಮುಂದೆ ಯಾವರೀತಿ ಜೀವಿಸುವೆ ? ಪುತ್ರ -ಅಮ್ಮಾ ! ಪಕ್ಷಿಗಳಂತೆ. ಪತ್ನಿ -ಏನು ! ಚಿಟ್ಟೆ ಹಲ್ಲಿ ಹಾವು ಹುಳಗಳನ್ನು ತಿನ್ನುವೆಯಾ ? ಪುತ್ರ ಸಿಕ್ಕಿದ್ದನ್ನು, ಪಕ್ಷಿಗಳು ಹಾಗೇ ಅಲ್ಲವೆ ಜೀವಿಸುವದು, ಪತ್ನಿ -ಅಯ್ಯೋ ! ಬಡಗುಬ್ಬಿಯೆ ! ನಿನಗಿನ್ನು ಜನರ ಅಂಟೂ ಉರುಳ ಬಲೆಗಳೇ ಗೊತ್ತಿಲ್ಲವಲ್ಲ. ಪುತ್ರ -ಅಮ್ಮಾ ! ಅದಕ್ಕೆ ನಾನೇತಕಂಜಲಿ, ಬಡಗುಬ್ಬಿಗಳಿಗೆ 0\