ಪುಟ:ಪ್ರತಾಪರುದ್ರದೇವ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ ೪. ಸಾನ . FH

    • ~ ~ ~ ~ ~
  • • • • • • • • • • • • • • • • • - - - - - - - -

ಜನರು ಅವನ್ನಿಡುವದಿಲ್ಲ. ನೀನು ಹೇಳಿದರೇನು, ನನ್ನ ತಂದೆ ಸತ್ತು ಹೋಗಿಲ್ಲ. ಪತ್ನಿ-ಸತ್ಯವಾಗೂ ಸತ್ತು ಹೋದರು ನೀನೇನಮಾಡುವೆ ? ಪುತ್ರ.-ಹಾಗಾದರೆ ಗಂಡನಿಗಾಗಿ ನೀನೇನಮಾಡುವೆ ? ಪತ್ನಿ-ನನಗೆನು ಸಂತೆಯಲ್ಲಿ ಇಪ್ಪತ್ತು ಜನವನ್ನಾದರು ಕೊಂಡು ಕೊಳ್ಳುವನು. ಪುತ್ರ -ಆಹ ! ಮಾರುವದಕ್ಕೆ ಕೊಂಡುಕೊಳ್ಳುತ್ತಿರಬಹುದು ? ಪತ್ನಿ-ಅಯ್ಯೋ ! ವಯಸ್ಸಿಗೆ ಮಾರಿದ ಬುದ್ಧ ನಿನ್ನಲ್ಲಿರುವದು. ಪುತ್ರ.-ಅಮ್ಮಾ ! ನನ್ನ ತಂದೆ ರಾಜದ್ರೋಹಿಯೆ ? ಪತ್ನಿ.-ಜನರು ಹಾಗೆಂದು ಹೇಳುವರು, ಪುತ್ರ -ರಾಜದ್ರೋಹಿ ಅಂದರ್ರೆನು. ಪತ್ನಿ.-ರಾಜನಿಗೆ ಅಭಯವನ್ನು ಕೊಟ್ಟು ಸುಳ್ಳನಾಗುವನು ರಾಜ ದ್ರೋಹಿ. ಪುತ್ರ-ಅವರನ್ನೆಲ್ಲ ನೇಣುಹಾಕಬೇಕೆ ? ಪತ್ನಿ-ಹೌದು. ಪುತ್ರ.-ಯಾರು ? ಪತ್ನಿ -ಸತ್ಯವನ್ನು, ಪುತ್ರ - ಅಯ್ಯಯ್ಯೋ ! ದ್ರೋಹಿಗಳೆಲ್ಲರೂ ಹುಚ್ಚರು. ಲೋಕ ದಲ್ಲಿ ಸತ್ಯವಂತರಿಗಿಂತಲು ದ್ರೋಹಿಗಳೇ ಹೆಚ್ಚಾಗಿರುವರು,ಇವರು ಅವರನ್ನು ನೇಣುಹಾಕುವದಬಿಟ್ಟು ಅವರಕೈಲಿ ಯಾತಕ್ಕೆ ನೇಣು ಹಾಕಿಸಿಕೊಳ್ಳುತ್ತಾರೆ. ಪತ್ನಿ ~ ಆಹ! ಮುದ್ದಿನಕಪಿಯೆ ! ದೇವರು ನಿನ್ನನ್ನು ಕಾಪಾ ಡಲಿ, ನಿನಗೆ ತಂದೆ ಇಲ್ಲವಲ್ಲ ಮುಂದೇನು ಮಾಡುವ ಹೇಳು ?