ಪುಟ:ಪ್ರತಾಪರುದ್ರದೇವ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

F೬ ಪ್ರತಾಪರುದ್ರದೇವ.

  • -- * * * * * *
  • * * * * * * * *

ಪುತ್ರ -ಅವನು ಸತ್ತಿದ್ದರೆ ನೀನು ಅಳುತ್ತೀಯೆ, ನೀನಳದೆ ಇದ್ದರೆ ಸರಿಯೇಸರಿ, ನನ್ನ ತಂದೆ ಮತ್ತೆ ಬರುವನು. ಪತ್ನಿ .-ಆಹ ! ಹ್ಯಾಗೆ ಮಾತನಾಡುತ್ತಿರುವೆ. ಪ್ರವೇಶ - ಚರ. ಚರ.-ಎಲ್‌ ಮಂಗಳಾಂಗಿ ! ನಿಮಗೆ ಶುಭವಾಗಲಿ. ನನ್ನ ಪರಿಚಿತ ನಿಮಗಿಲ್ಲದಿದ್ದರು ನಿಮ್ಮನ್ನು ನಿಮ್ಮ ಪದವಿಯಿಂದ ನಾನು ಬಲ್ಲೆನು. ನನ್ನಂತ ದಿನರ ಮಾತಿನಲ್ಲಿ ನಿಮಗೆ ಗೌರವ ತೋರುವದಾದರೆ ನಾನು ಹೇಳುವದನ್ನು ಕೇಳಿ, ನಿಮಗೆ ಈಗೊಂದು ಕಮ್ಮಸಂಭ ವಿಸುತ್ತಿರುವದು. ಈ ರೀತಿ ನಾನು ಬಂದು ಭಯದ ವರ್ತಮಾನ ವನ್ನು ಹೇಳಿ ನಿಮ್ಮನ್ನು ಹೆದರಿಸುವದು ಅಸಂಗತ, ಆದರೆ ನಿಮ್ಮ ಗಿರತಕ್ಕ ಕಪ್ಪ ನನಗೆ ತಿಳದ ನಿನ್ನನ್ನು ಎಚ್ಚರಿಸದಿರುವದು ಶುದ್ಧ ಪಾಪ, ಇನ್ನಿಲ್ಲಿರದೆ ಮಗನೊಡನೆ ಮತ್ತೆಲ್ಲಾದರು ಮರೆ ಯಾಗಿರಿ, ಕಸ್ಮಸಮಿಾಪಿಸುತ್ತಿರುವದು. ನಿಮ್ಮನ್ನು ಭಗವಂತ ಸಂರಕ್ಷಿಸಲಿ. ಇನ್ನು ನಾನಿಲ್ಲಿ ರಕೂಡದು. jಂತೆ....-ಚರ. ಪತ್ನಿ,-ಕಂದ || ಹಾನಿಯಿದೇನೆನಗೀಗ || ನಾನಿನ್ನೆಂತಕಟ ಬಾಳೆಮುಂದೀ ಧರೆಯೊಳೆ || ನಾನೇನನು ಮಾಡದಿರಲಿ | ಮಾನವರೇಕೆ ನಿಂತು ಬಾಧಿಸುತಿರ್ಪಕೆ | ೦೯ !! ಸರಿಸರಿ ಆದದು ನಾ | ನಿರುವೀ ತಿರೆಯೋಳ್ಳಲವೆಡೆ ಜನರು ಮರ !! ರಿಯದ ಮಂಕೆಂದೊದೆವ5 | ಶರಣೆನುವರ್ಷಾಪಿಗವನು ಸುಖದಿಂದಿರುವಂ ||೩೦||