ಪುಟ:ಪ್ರತಾಪರುದ್ರದೇವ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಿ ಡಿ ಕೆ . ಕಾರಣದಿಂದ ಸಂಸ್ಕೃತದಲ್ಲಿ ಕನ್ನಡಕಿಂತಲೂ ಬಹಳವಾಗಿ ಗ್ರಂಥಗಳಿರ ಬೇಕೆ ಹೊರ್ತು ಕನ್ನಡಿಸಿದ ಗ್ರಂಥದಲ್ಲಿ ಸಂಸ್ಕೃತದ ಸಾರವಿಲ್ಲದೆ ಇರಲು ಕಾರಣವೇನು ಇಲ್ಲ. ಈ ಸಂದರ್ಭದಲ್ಲಿ ಆ ಇಟಾಲಿರ್ಯ ಸಾಮತಿಗೆ ಅವ ಕಾಶವೆಲ್ಲಿರುವದು ? ಪಂಚದ್ರಾವಿಡಭಾಷೆಗಳಲ್ಲಿ ಒಂದಾದ ಕನ್ನಡವು, ಬಂಗಾಳಿ ಗುಜರಾತಿಯಂತೆ, ಸಂಸ್ಕೃತದಿಂದ ಹುಟ್ಟಿದ ಭಾಷೆಯಲ್ಲದಿದ್ದರು, ನಿರಾ ತಂಕವಾಗಿ ಸಂಸ್ಕೃತಶಬ್ದಗಳನ್ನು ಕನ್ನಡಕ್ಕೆ ತೆಗೆದುಕೊಳ್ಳುತ್ತಿರುವರು. ಸಂಸ್ಕೃತದಲ್ಲಿ ಪಾಂಡಿತ್ಯವಿದ್ದರೇನೆ ಕನ್ನಡದ ಕಾವ್ಯವನ್ನು ಬರೆಯಲು ಕ್ರಮಿಸುವರು, ಸಂಸ್ಕೃತದಲ್ಲಿ ಕನ್ನಡದಲ್ಲಿ ಶಕ್ತರಾದ ಉಭಯಕವಿತಾ ವಿಶಾರದರು ಬರೆದ ಕನ್ನಡ ಗ್ರಂಥಗಳ ಕನ್ನಡದಲ್ಲಿ ಮಹಾಕಾವ್ಯವೆನ್ನಿಸಿ ಕೊಂಡು ಶೋಭಿಸುತ್ತಿರುವವು. ವೃತ್ತ | CC ಅಂಭಃಕುಂಭೀನ ಕುಂಭೀನಸ ಮಕರ ಮಹಾಕೂರ್ಮಕೀ ರ್ಸೊಮಿ್ರಮಾಲಾ| ಬೃಂಭದ ಭೋಳಿ ಹಸುಹತ ಚಕಿತ ಗತ ಕ್ಷಾಧ ವಿಸ್ತಾರವಿದ್ದು | ಶೃಂಭಿಂನಾಭೋಭ್ರದುದಟ ಚಟುಳ ಚಳನಫೇನಪ್ರತಾನಂ 1 ಶುಂಭದ್ದಂಭೀರಮಂ ರಂಜಿಸಿದುದರ ಮದಂದಭದ್ರಸಮುದ°? || ಮಹಾಕವಿಪ್ರಣೀತವಾದ ಈ ವೃತವು ಕನ್ನಡಿಗರಿಗೆಲ್ಲರಿಗೂ ಗೊತ್ತೇ ಇರುವದು. ಕನ್ನಡದಕಾವ್ಯಗಳಲ್ಲಿರುವ ಉದ್ದಾಮಪದ್ಯಗಳಲ್ಲಿ ಇದನ್ನು ಒಂ ದೆಂದು ಎಲ್ಲರೂ ಒಪ್ಪುವರು. ಇದೇ ವೃತ್ತವು ಸಂಸ್ಕೃತಕಾವ್ಯಗಳಲ್ಲಿದ್ದರೆ ಆಗ ಈ ವೃತ್ತದಲ್ಲಿ ಎಷ್ಟರಮಟ್ಟಿಗೆ ವ್ಯತ್ಯಾಸ ತೊರುವದು? ಪದ್ಯಕಾವ್ಯ ಮಾತ್ರವೇ ಅಲ್ಲ.- ಗೆದ. ಅದಭ್ರ, ಶರದಳ) ಸಕಲವಿಭವಾವಹ ಶುಭ್ರಾಂಶುಕಾಂತ ಶಿಲಾ ಕಾಂತನಿಲ್ಮತಹಾಗನಿಲದ ಛದ್ಮವರು ಕೇತನಗಳನಿಸಿದ ನೀಕೇತ ನಂಗಳೊಳಂ ಅವಂದನಂದರ ಮಹೀಧರ ಮಥ್ಯಮಾನಪಯೋಧರರಾಶಿರಿಂಗ ತರಂಗಗಳಂತೆ ತರಂಗೊಂಡ ತುರಂಗಗಳೊಳಂ ...............? ಕನ್ನಡ ಗದ್ಯಪದ್ಯಗಳನ್ನು ಬರೆಯಲು ಸಂಸ್ಕೃತಶಬ್ದಗಳ ಅನು