ಪುಟ:ಪ್ರತಾಪರುದ್ರದೇವ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Fw ಪ್ರತಾಪರುದ್ರದೇವೆ. ಜಯಸಿಂಹ -ಪತ್ರವನಾಳದ ತಿರೆಯ | ನತೆತ್ತಲು ಪೀಡಿಸುತಿಹ ತೊತ್ತಿನಕಯಿಲ್ಬs || ಕತ್ತಿಯಮೊನೆಯೊಡಿಸುವ || ದುತ್ತಮವದರಿಂ ಪ್ರತಾಪರುದ್ರನೆ ಕೇಳ್ಯ || ೩೩ || ವೃತ್ತ | ದಿನವಾಗಸದೊಂದುತಂಡ ಬಡಿವಾಯಂ ಕಣಾ ಮುಂತರ್ಯ | ದಿನಮುಂ ತಬ್ಬಲಿಮಕ್ಕಳಚ್ಚು ತಳುವರ್ಬಾಯಿಟ್ಟು ಮಾರ್ಗಂಗಳೊಳೆ | ಜನದಾಹಾರವಕೇಳ್ಯ ಮಾರ್ಧನಿಯು ದಿ ಗ್ಲಾಗಂಗಳಂ ತುಂಬುತಂ | ಜನಕಿಂತೊಢದೊಳಾಯಿತೆಂದಳುವ ರೆಂಬಂತಿರ್ಪುದಾದಿತ್ಯರುಂ ||೩೪|| ಪ್ರತಾಪರುದ್ರ.-ಇದರಲ್ಲಿ ನನಗೆ ನಂಬಿಕೆ ಹುಟ್ಟಿದರೆ ನಾನಿದಕ್ಕಾಗಿ ವ್ಯಸನಪಡುವನು, ನನಗೇನೆ ಎಲ್ಲವು ಸ್ಪಷ್ಮವಾಗಿ ತೋರದಿ ದ್ದರೆ, ಕೇಳದಮಾತ್ರಕ್ಕೆ ಯಾವದನ್ನ ನಾನು ನಂಬತಕ್ಕವನಲ್ಲ. ಯಾವ ಕಷ್ಮವನ್ನು ಜೈಸಲು ನನ್ನಿಂದತಕ್ಕವೊ, ಅದನ್ನು ಸಕಾ ಲದಲ್ಲಿ ನಾನು ಜೈಸುವೆ. ಈಗ ನೀನು ಹೇಳಿದ್ದೆಲ್ಲವು ನಿಶ್ಚಯವಾ ಗಿದ್ದರೂ ಇರಬಹುದು, ನಾಮೋಚ್ಛಾರಣೆ ಮಾಡಿದಮಾತ್ರಕ್ಕೇನೆ ನಾಲಿಗೆ ನೀ೪ಹೋಗತಕ್ಕೆ, ಆ ದುರಾತ್ಮನಾದ ವೀರಸೇನನನ್ನು ಸತ್ಯವಂತನೆಂದು ಜನರರಿತಿದ್ದರು. ನಿನಗೂ ಅವನಲ್ಲಿ ತುಂಬಾ ವಿಶ್ವಾಸವಿತ್ತು. ಅವನು ನಿನಗೇನು ಕೆಡಕುವಾಡಿಲ್ಲ. ನಾನು ಏನೂ ತಿಳಿಯದ ಅನಾಥನಾದ ಹುಡುಗನಾಗಿರುವೆ. ಈಗ ನನ್ನ ನವ ನಿಗೆ ಒಪ್ಪಿಸುವದರಿಂದ ನಿನಗೇನಾದರು ಪ್ರಯೋಜನವಿರಬಹುದು, ಕಂದ | ಉರಿಮಾರಿಯಲ್ಲು ರಿಯನಾ || ದರದಿಂದಾರಿಸುವರೆ ಜನರಿಳಗೂಳೇನ ||