ಪುಟ:ಪ್ರತಾಪರುದ್ರದೇವ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ & ಸನ 4. r •••••AAAAAAAAAAAWww ಸ್ನರಿಯದ ಕುರಿಮರಿಯಿಂದಂ || ದರಿತಿದೆ ಜಗದೊಳದೇಂ ಪೊಸದು ನಡೆಯಲ್ಲಿ || ಜಯಸಿಂಹ.-ನಾನು ಮೋಸಗಾರನಲ್ಲ, ಪ್ರತಾಪರುದ್ರ-ಆದರೇನು ? ಈಗ ಓಢಾಧಿಪತಿಯಾಗಿರುವವನು ಮೋಸಗಾರನು. ಕಂದ || ದೊರೆಯನ್ನಾದರಿಸಲೂನ | ರರಿಯರ್ತರತಮವ ಮಾಳ್ಳರೇನಾದೊಡೆಯುಂ|| ಗುರುಹಿರಿಯರಾದರೆನ | ೬ರಿದನುಚಿತವನ್ನ ವರರಿಯದೆ ಮಾಡುವರೆ H೩೬|| ನೀನೆಂತಾವನೆ ನನಗೆ ಗೊತ್ತಾಗುವದು ಅಸಾಧ್ಯವಾಗಿರುವದು, ಹೀಗೆ ನಾನು ಹೇಳುತ್ತಿರುವದನ್ನು ಕ್ಷಮಿಸುವನಾಗು – ಕಡಲೊಳುಟ್ಟಿದ ವಿವ ತಾಂ | ಸುಡುತಿರೆ ಪೊಡವಿಯ ಕುಡಿದದನೆಲ್ಲಿಂ ಪೊರೆದಂ || ಮೃಡನಾದೊಡೆಯುಂ ಮೊದಲೋಲೆ || ಕೆಡಕಂ ಮಾಡುತ್ತಲಿರ್ಪುದದು ಧಾರುಣಿಯೊಳೆ || ಹರಿ ಯಾರೆದವತಾರವ | ಧರಣಿಯೊಳಕ್ಕೆ ದುರಂಸದೆಬಡಿದುಂ || ಬರಿದೇ ಬೇಸತ್ತಿಹನನ || ನಿರುವರ್೩ಳಜನರಳಯದೆ ಧರೆಯೊಳಗಿನ್ನು° ೩vi ಇತ್ತುದನುಂ ದೂತಗಳಳೆ ತತ್ತು ಮನನ ಮಡದಿಸಿ ಮದ್ಯಾದಿಗಳಿ೦ ||