ಪುಟ:ಪ್ರತಾಪರುದ್ರದೇವ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂತ ೪, ಸ್ಥನ ೩, ೧೦೩ M ಜಯಸಿಂಹ-ಮೊದಲಿನಂತೆಯೆ, ಓಢವಿರುವದೊ ? ನಂದರಾಜ.-ಅಯ್ಯೋ! ಅದರ ಹೆಸರೇತಕ್ಕೆತ್ತುವೆ. ತಾನಿಂತಾದ್ದೆಂದು ಹೇಳಿಕೊಳ್ಳುವದಕ್ಕೂ ಭಯಪಡುತ್ತಿರುವದು. ನಮ್ಮ ದೇಶ ವಂದದನ್ನು ಕರಿಯಕೂಡದು, ಕಂದ ಪುಟ್ಟಿದ ತಿರೆಯನುತಕ್ಕರೆ | ಯಿಟ್ಟಿಗೊಢದೊಳ್ಯನರದಂ ತನ್ನಂ || ಮಟ್ಟುವ ಕಡುಸುಡುಗಾಡಿನ | ತಿಟ್ಟೆಂದಿಗದನು ಮಟ್ಟದಿರ್ಪರು ಕೇಳ್ಯ !!೨!! ಅಳಿದಂ ಕಲಿಭೀನಂ ಮುಂ | ದಿಳಯೊಳಗಿಟ್ಟುಳಿ ನನಗವನಿಂದೆನುತಂ || ಬಳಸುತ ಮುಳಿಂ ಮೊದಲಿನ | ನೆಲದೊಳ್ಳು೪ಘಳಿಸುತ ಕಡುಬಕನೇಳೀಗಳೆ || ಅಂದಿನ ಮೊದಲಿಂ ಮನೆಗೊ೦ || ದೊಂದರ ಬಲಿಯಂ ಕೊಡಿ ನನಗಿಂದಿನವರೆಗೆ || ದೆಂದವ ನುಂಗುತ ಜನರಂ || ಬಂದಿಹನೆಂಬಂದದೊಳಿಹುದಿಗೋಢದೊಳಂ || ಸತ್ತವರಂ ಕಂಡಳುವರ || ನೆಕ್ಕಲು ಕಾಣುತ್ತ ಜನರು ಪೊತ್ತು ಕಳವು || ಎತ್ತದೆ ಸೆಣಗಳ್ಯಾಯಸ || ಮುತ್ತುತಲಿರ್ಪುದು ಪುರದೊಳಗೆತ್ತಲು ಕೇಳೆ | ಅಳವರು ಡಿಯೋಳ್ಳುಡಿದಿರು | ದಳವುದರಿಂ ಮುನ್ನವು ಜನರಿಳೆಯೋಳ್ಳಳ್ಯ || 0 0