ಪುಟ:ಪ್ರತಾಪರುದ್ರದೇವ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ 8 ಸ್ಥಾನ ತೊಡಗೈತರುವರ್ಶನ | ತೊಡುವರ್ಬಡನಡು ಲಲನೆಯರುಂ ನಿನಗೀಗಳೆ !|| ಪ್ರತಾಪರುದ್ರ- ಅವರೆಲ್ಲರಿಗು ಕ್ಷೇಮವಾಗಲಿ, ದಂಡೆತ್ತಿಗ ಬರು ತಿರುವೆನು, ದಯಾಳುವಾದ ಮಗಧಭೂವಾಲನು ತನ್ನ ಸೈನ್ಯ ವನ್ನೂ, ಸೇನಾಪತಿಯಾದ ಶೇಖರನನ್ನೂ ಕೊಡುವನು. ಕಂದ ಇವು ಜಂಬೂದ್ವೀಪದೊ || ಳೆಲ್ಲವು ರಣದೊಳ್ಳೆಣಸುವ ನರ ಶೇಖರನೋಳಿ || ಬಲ್ಲನು ರಣಗಳನೇಕಂ | ಬಲ್ಲಿ ದಪಡೆಯುಂ ನಡೆಸುತಲೀಗೈತರ್ಪ೦ || ೫ || ನಂದರಾಜ-ವೃತ್ತ ಕೆ೪ಮಾತನು ಪೇಳನಾಂ ಪ್ರತಿಯನಿಂದೊಂ ದುಂದಲೀ ರಿತಿಯಿಂ | ಹೇಳಲಾಗದು ನನ್ನ ಆರ್ಪುದ ಜನಂ ಕೇ ೪ಂತೆ ಬಾಯ್ದಿಟ್ಟು, ನಾಂ || ತೋಳಂಗಳ್ಳನಕಾನನಂಗಳೊಳು ಕೇಳಂತೆನ್ನೊ೪ಗಿರ್ಪುದಂ | ಪೇಳಿಳ್ಳು ಧರಾರಮಾರಮಣ ಕೇಳೆಗೋಳಿಟ್ಟಿದೇಕಾಂತದೋಳೆ || ೬೦ || ಜಯಸಿಂಹ -ಅದೇನು ಎಲ್ಲರಿಗೂ ಸಾಮಾನ್ಯವಾದ ವಿಷಯಗಳೂ, ಅಥವ ಯಾವನಾದರು ಒಬ್ಬನುಮಾತ್ರ ಅವಕ್ಕೆ ಗುರಿಯಾಗಿರುವನೋ? ನಂದರಾಜ-ಕಂದ|| ನಾನೀಗುಸುರುವಾರ್ತೆಗೆ | ನಿನಲ್ಲಿದೆ ಪರಜನ ಗುರಿಯಾಗಿಲ್ಲ ವು ಕೇಳಿ || ಮಾನವನಾದವ ನರರೋಳೆ | ಹಾನಿದು ಕಂಡರೆ ಮರುಕವ ತೋರದವಿರನ್ಯ || ಜಯಸಿಂಹ -ನನ್ನ ವಿಷಯವಾದರೆ, ನನಗದನ್ನು ಮರೆಮಾಚದೆ ಜಾಗ್ರತ ಹೇಳು,