ಪುಟ:ಪ್ರತಾಪರುದ್ರದೇವ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ & ಸ್ಟನೆ , ೧೧ VMMMMMMM ತೊಡು ಮನದೋನ್ಮತ್ಸರವಂ || ಬಿಡುಬಿಡು ದುಗುಡವ ಕೊಡದಿರು ನೀನದಕೆಡೆಯಂ|| ಜಯನಿಂದ ಅವನಿಗೆ ಮಕ್ಕಳಿಲ್ಲ. ನನ್ನ ಮುದ್ದಿನ ಮರಿಗಳೆಲ್ಲಾ ಹೋದವೆ? ಎಲ್ಲರೂ ಹತರಾದರೆಂದು ಹೇಳಿದಾ ? ಅಯ್ಯೋ ! ದುರಾ ತನೆ! ಎಲ್ಲರನ್ನೂ ಕೊಂದೆಯಾ ? ಏನು ! ನನ್ನ ಮೋಹದ ಗಿಳಿಯೂ ಅದರ ಮರಿಗಳೆಲ್ಲ ಏಕಕಾಲದಲ್ಲಿ ಬೆಕ್ಕಿಗೆ ಸಿಕ್ಕಿದವೆ ? ಪ್ರತಾಪರುದ್ರ-ಪುರುಷೋತ್ತಮನಂತಿದನ್ನು ಸಹಿಸಿಕೊ. ಜಯಸಿಂಹ.- ಹೌದು, ಹಾಗೇಸಹಿಸುವೆ. ಆದರೆ ಪುರುಷೋತ್ತಮ ನಂತೆಯೇ ಸಂಕಟವೂ ಪಡಬೇಕು. ಕಂದ!! ಮರೆಯಿಕಾಯಾಗಳೆ | ಧರೆಯೋಳ್ಳಂಸಾರದ ಸುಖಸಾರವನೆಲ್ಲಂ || ಪೊರೆಯದೆ ಪೋದನೆ ಹರಿಯುಂ || ಕರಡೆನ್ನವರಸುವನು ಬೇಡುತ್ತಿರಲುಂ || ೬೫ || ಈ ಪಾಪಿ ಜಯಸಿಂಹನಿಗಾಗವರು ಕೆಡಕಿಗೀಡಾದರು. ನಾನು ಅಧ ಮಾಧವನು, ಅವರಲ್ಲೇನು ಅಪರಾಧವಿರಲಿಲ್ಲ. ನನ್ನ ತಪ್ಪಿತಕ್ಕಾಗಿ ಅವರು ಮೃತ್ಯುವಿನ ಬಾಯ್ತುತ್ತಾದರು. ಇನ್ನಾದರು ಅವರು ಸ್ವರ್ಗದಲ್ಲಿ ಸುಖದಿಂದಿರಲಿ, ಪ್ರತಾಪರುದ್ರ-ಕಂದ|| ಬಿಡದಿರು ಮನವು ಧೀರನೆ | ಸಡಿಲವ ಮತ್ತಿದನೆನೆಯದೆ ನಿಲೆಗೈದೆದೆಯಂ || ಖಡುಗನ ಮನೆ ನೀನದರೊಳಿ 1 ತೊಡು ಪಗೆಯೋಳಿಪ್ರವ ಬಿಡು ದುಗುಡವನಿನ್ನು೦ll