ಪುಟ:ಪ್ರತಾಪರುದ್ರದೇವ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ್ ೫, ಸ್ಥಾನ ೧ ೧೧Y + == 5 1 + 1 +v + +++

  • * * *

ಕೈಗಳ ತೊಳೆದುಕೊಳ್ಳುತ್ತಿರುವದನ್ನು ನಾನು ನೋಡಿರುವೆನು. ಚಂದವಲ್ಲಿ ಇನ್ನೂ ಒಂದು ಕಲೆಯಿದೆ. ವೈದ್ಯ -ಮಾತನಾಡುತ್ತಿರುವಳು. ನೀನೂ ಕೇಳು, ಹೇಳುವದು ಮರೆತುಹೋಗದಂತೆ ನಾನು ಬರೆದುಕೊಳ್ಳುವೆನು. ಚಂದವಲ್ಲಿ – ! ಛೇ ! ಅಸಹವಾದ ಕಲೆಯೇ ! ತೊಲಗು ; ತೊಲಗು ; ತೋಲಗೆಂದರೂ ತೊಲಗದಿರುವ--ಹಿಂದು-ಎರಡು ! ಹೊತ್ತಾಯಿತು--ಮಾಡಬೇಕು--ಇನ್ನು ಮಾಡಬೇಕು--ನರಕ ಕತ್ತಲಾಗಿರುವದು- ಈ ! ಛೇ ! ಇದೇನು ! ವಲ್ಲಭನೆ! ಧುರ ಧೀರನಾಗಿಯೂ, ಹೆದರುವೆ ? ಇದಕ್ಕೆ ನಾವ್ಯಾತಕ್ಕೆ ಹೆದರ ಬೇಕು. ಯಾರುತಾನೆ ಕಾಣುವರು ? ಕಂಡರೆ ಭಯವೇನು ? ಮಹತ್ಪದವಿಯಲ್ಲಿ ರತಕ್ಕೆ ನನ್ನನ್ನು ಆಕ್ಷೇಪಿಸಲು ಯಾರಿಗೆ ತಾನೆ ಧೈರವುಂಟು ? ಆದರೆ ವೃದ್ದನಲ್ಲಿ ಈ ರಕ್ತವಿತ್ತೆಂದು ಯಾರು ತಿಳದಿದ್ದರು. ವೈದ್ಯ -ನೀನಿದನ್ನು ಕೇಳಿದೆಯಾ ? ಚಂದ್ರನಲ್ಲಿ -ಜಯಸಿಂಹನಿಗೆ ಹೆಂಡತಿ ಇದ್ದಳು. ಈಗವಳಲ್ಲಿರು ವಳು ? ಇದೇನು ! ಈ ಕೆಕಲೆ ಅಡಗುವದೇ ಇಲ್ಲವೇ ? ಸಾಕು ! ಇಸಾಕು ! ವಲ್ಲಭನೆ ! ಇನ್ನು ಸಾಕು ಸಾಕು ! ಇದನ್ನು ಬಿಡು. ನೀನಿರೀತಿ ಬೆಚ್ಚುವದರಿಂದ ಈ ಉತ್ಸವ ಭಂಗವಾ ಗುವದು, ವೈ – ಅಯ್ಯೋ ! ತಿಳಿಯಬಾರದ್ದನ್ನೆಲ್ಲ ತಿಳಿದಿರುವಳು. ' ಚೇಕು.-ಹೇಳಬಾರದ್ದನ್ನೆಲ್ಲ ಹೇಳಿರುವರು. ಇದುಮಾತ್ರ ನಿಜ. ಇವಳು ತಿಳದಿದ್ದದ್ದನ್ನೆಲ್ಲ ದೇವರೊಬ್ಬನೇ ತಿಳದಿದ್ದನು.