ಪುಟ:ಪ್ರತಾಪರುದ್ರದೇವ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧k ಪ್ರತಾಪರುದ್ರದೇವ. ಚಂದ್ರನಲ್ಲಿ.-ರಕ್ತದ ವಾಸನೆ ಇನ್ನೂ ಇದೆಯಲ್ಲ, ಆಹ ! ಬ್ರಹ್ಮ ನಿಶ್ಚಿತವಾದ ವಿಶಿಷ್ಮ ಪರಿಮಳದಿಂದಲೂ ಈ ಚಿಕ್ಕ ಕೈವಾ ಸನೆ ಹೋಗದೆ ? ಹುಶ ! ಹುಶ! ಹುಶ ! ವೈದ್ಯ – ಅಯ್ಯೋ! ಎನ್ನ ಕದಿಂದ ನಿಟ್ಟುಸುರು ಬಿಡುವಳು. ವಿಪರೀತವಾದ ಸಂಕಟದಿಂದ ಹೃದಯ ತಲ್ಲಣಿಸುತ್ತಿರುವದು. ಚೀಟ – ಶರೀರಕ್ಕದು ಘನತೆಯನ್ನುಂಟುಮಾಡಿದರೂ ನಾನು ಆ ಹ ದಯವನ್ನು ನನ್ನೆದೆಯಲ್ಲಿಟ್ಟುಕೊಳ್ಳುವದಿಲ್ಲ, ವೈದ್ಯ– ಒಳ್ಳೇದು ! ಚೇತಿ - ಒಳ್ಳೆದಾಗಲೆಂದು ಹಾರೈಸುವೆ. ವೈದ್ಯ:- ಈ ವ್ಯಾಧಿ ವೈದ್ಯಶಾಸ್ತ್ರ ವನ್ನು ಮಾರಿದ್ದು, ಇವಳಂತೆ ನಿದ್ರೆಯಲ್ಲಿ ನಡೆದವರು ಅವಸಾನಕಾಲದಲ್ಲಿ ಪರಿಶುದ್ಧಾತ್ಮರಾಗಿದ್ದ ವರನ್ನು ಅನೇಕವಾಗಿ ನಾನು ಬಲ್ಲೆ. ಆದರೆ ಚಂದ್ರನಲ್ಲಿ - ಕೈತೋಳಿ, ನಿಲುವಂಗಿ ತೊಡು. ಖಿನ್ನ ಮನಸ್ಸು ಬಿಡು, ನಾ ಹೇಳುವದ ಕೇಳು, ಶೂರಸೇನನನ್ನು ಹೂಳಿಬಿಟ್ಟರು. ಅವನಿನ್ನು ಸಮಾಧಿಯಿಂದೆದ್ದು ಬರಲಾರ. ವೈದ್ಯ~ ಹಾಗೇಸರಿ, ಚಂದ್ರನಲ್ಲಿ.- ಶಯನಕ್ಕೆ ನಡೆ, ಮಲಗು ನಡೆ ನಡೆ, ಬಾಗಲ ಬಳಿ ಶಬ್ದ ವಾಗುವದು. ಬಾ, ಬಾ, ಹೋಗೋಣ ಬಾ, ಬಾ, ಕೈ ಕೊಡು. ಆದದ್ದಾಯಿತು. ಇನ್ನ ದನ್ನು ತಪ್ಪಿಸಲ್ವಾರಿಂದಾಗು ವದು, ಮಲಗಲಿಕ್ಕೆ ಹೊಗೋಣ, ನಡೆ ! ನಡೆ ! ನಡೆ ನಿಮ್ಮ ಲತಾ-ಚಂದ್ರನಲ್ಲಿ.