ಪುಟ:ಪ್ರತಾಪರುದ್ರದೇವ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೦ ಪ್ರತಾಪರುದ್ರದೇವ. ಸಲ್ಲದ ಪಾಪಿಯ ರಕ್ತವ | ವಲ್ಲಭದೊಳ್‌ಲ್ಲುವ ನಡೆಯಿರಿ ಬೇಗನೆನೀವೆ || ನಿಮ್ಮ ತಾಃ ಸ. ೩ನೇ ಸ್ಥಾನ. ವಲ್ಲಭಪುರಿ ಅರಮನೆಯಲ್ಲೊಂದು ಕೊಟ್ಟ ಡಿ. ಪ್ರವೇಶ.-ಊಳಿಗದವರೊಡನೆ, ವೀರಸೇನ, ವೈದ್ಯ: ವೀರಸೇನ- ಇನ್ನು ಯಾವವರ್ತನವನ್ನೂ ನನಗರಿಕೆಮಾಡಬೆ ಡಿ. ಎಲ್ಲರೂ ಓಡಿಹೋಗಲಿ, ಬಾಧಕವೇನು. ಅಚ್ಯುತ || “ ನಡೆಯುತ ವಲ್ಲಭ ಪಟ್ಟಣವಂ || ಕಾಡಿನ ವೃಕ್ಷವು ಮುತ್ತದಿರಲಿ ?” || ಕೊಡುತಿವ ಭೀತಿಗೆ ಚಿತ್ರವಕೇಳಿ | ಮಾಡನು ಯೋಚನೆ ಭೂಮಿಯಮೇಲೆ || ೬ || ಆ ಪ್ರತಾಪರುದ್ರನೆಂಬವನ್ಯಾರು ? ನನ್ನ ದುರಿನ ಹುಡುಗನಲ್ಲವೆ? ಗರ್ಭಸಂಭವನಲ್ಲವೆ? ಭವಿಷ್ಯತ್ಯಾಲವನ್ನು ತಿಳಿದಿರತಕ್ಕೆ ಆ ಶಕ್ತಿಗಳು ಏನೆಂದು ಹೇಳಿರುವರು.-

  • ಮಡದಿಯ ಗರ್ಭದಿ ಪುಟ್ಟದವಂ |

ಕೇಡನು ಮಾಡನು ವೀರಗೆಕೇಳೆ ೨” || ಎಂದು ಹೇಳಿಲ್ಲ. ಹೀಗಿರುವಲ್ಲಿ ಆ ವಂಚಕರಾದ ಉಪರಾಜರು ನನ್ನ ಬಿಟ್ಟು ಓಡಿಹೋದರೇನಾಗುವದು ? ಆ ಮಗಧಾಧಮನ ಪಡೆ ಯಂ ಸೇರಿ ಅವರೇನ ಮಾಡಬಲ್ಲರು ?