ಪುಟ:ಪ್ರತಾಪರುದ್ರದೇವ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರತಾಪರುದ್ರದೇವ. ವೃತ್ತ!! ಧರೆಯನ್ನಾಳಿದೆ ಸಾದಿಂ ಬಹುದಿನಂ ಮುಂತು ಕೇಶಾಳಗಳೆ ! ನರೆತೀಗೆನ್ನೊಳಗಿರ್ಪವಿನ್ನಿರದ ಮುನ್ನುಂ ಬಾಳ್ ಡೀ ಸಾ ನಾಂ || ತೊರದೆಂಮುನ್ನಿದರಾಸೆಯಂ ಮುದುಕರೊ ಟ್ರೋಪೊಂದು ಮರ್ಯಾದೆಯುಂನರರಿಂ ಮುಂದೆನಗಾಗದೀಧರಣಿ ಯಂ ನಾನಾಳುತಿದೊಡಂ ||v 11 ಪ್ರವೇಶ. ಪಾರ್ಶ್ಚಕ. ಪಾರ್ಶ್ವಕ -ಮಹಾಸ್ವಾಮಿ.! ಅಪ್ಪಣೆ ಏನಾಗುವದು. ವೀರಸೇನ – ವರ್ತಮಾನವೇನು ? ಪಾರ್ಶ್ಚಕ- ಜೆಯ್ಯಾ! ಕೇಳಿದ್ದೆಲ್ಲ ನಿಜವೆಂದು ದೃಷ್ಟಾಂತಕ್ಕೆ ಬಂದಿರುವದು. ವೀರಸೇನ - ಒಳ್ಳೇದಾಗಲಿ ಕಂ|| ನೀಡಿಗೆಯ ಕವಚವ | ಮಾಡುವೆ ನಾಂ ಯುದ್ದವ ನಿವರೊಳು ತನುವಿನ ಬಾ| ಡೀಡಾಡುವವರಿಗೀಗಿ: ಹೇಡಿಗಳನೊಡಿಸುವೆನು ಕೊಡು ಖಡ್ಡಗವನೀಂ|| ಪಾರ್ಶ್ವಕ -ಜಿಯಾ! ಇನ್ನು ಅವರಿಗೆ ಬಂದಿಲ್ಲ. ವೀರಸೇನ. ಆದರು ತಂದುಕೊಡಿಸು, ಇನ್ನು ಕೊಂಚ ಅಕ್ಷಬಲ ವನ್ನು ಕಳುಹಿಸು.--ಸುತ್ತಣದೆಶವನ್ನೆಲ್ಲಾ ಕದನಕ್ಕೇಳಸುಭಯದ ವಿಚಾರವನ್ನೆತ್ತುವರನ್ನೆಲ್ಲ ಶೂಲಕ್ಕೆ ಹಾಕಿಸು.-ಕೋಡು, ನನ್ನಾಯುಧವನ್ನು -ವೈದ್ಧರೆ ! ನಿಮ್ಮ ರೋಗಿ ಹ್ಯಾಗಿರುವಳು. ವೈದ್ಯ – ಮಹಾಸ್ವಾಮಿ! ಅವರಲ್ಲಿ ವ್ಯಾಧಿ ಯಾವದು ಕಾಣಿಸುವ,