ಪುಟ:ಪ್ರತಾಪರುದ್ರದೇವ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬. ಪ್ರತಾಪರುದ್ರದೇವ. K3 ಇತಿಶಯದಿಂ ಪಡಿದನಿಗಳ | ತತಿಯಿಂ ಜಗವನು ಮುಸುಕುತಲಿರ್ಪತರದಿಂ || ಕವಚವನ್ನು ತೆಗೆದುಬಿಡು. ಕಂದ!! ಪೇಳಿರಿ ವೈದ್ಯರೆ ಮಾಗಧ | ಖಳರ ಪೊರಮಡಿಸಲೊಢದಿಂ ಭೇದಿಯ ಜಾ|| ಮಾಳವೊ ? ಸುನಾಮುಖಿಯೋ ? ಕರ | ವಾಲವೊ ? ಓಢದನ್ನು ಹೇಳಿ ಕೊಡಿಸುವೆ || ವೈದ್ಯರೆ ! ಮಗಧಸ್ಯೆ ಬರುತ್ತಿರುವದು ನಿಮಗೆ ಗೊತ್ತುಂಟೆ ? ವೈದ್ಯ - ಅಯ್ಯಾ ! ತಾವು ಮಾಡುತ್ತಿರುವ ಯುದ್ಧ ಸನ್ನಾಹಗ ಳನ್ನು ನೋಡಿ ಇದೇತಕೆಂದು ವಿಚಾರಿಸಿ ತಿಳಿದು ಕೊಂಡಿರುವನು. ವೀರಸೇನ.-ಇದನ್ನು ನನ್ನ ಹಿಂದೆ ತೆಗೆದುಕೊಂಡು ಬಾಕಂದ || ಮರಗಳ ಪುರವಂ ಮುತ್ತುವ || ವರಿಗುಂ ವೀರನ ಮನವನು ಮುತ್ತದು ಭಯವುಂ11 ಅರಿಗಳ ಹತಿಗಂ ಮತ್ತು ವಿ || ನುರಿಗಂ ನಾಂ ಹೆದರೆನು ತರುಗಳಡಿಯದಿರಲೆ || ವೈದ್ಯನಬಿಟ್ಟಿಲ್ಲರು, ನಿಪ್ಪಾ ಎಂತಾಃ, ವೆದ್ಯ-ಕಂದ || ವಲ್ಲಭವ ಬಿಟ್ಟು ತೆರಳುವೆ | ನಲ್ಲದೆ ನಾನಿಲ್ಲಿ ನಿಲ್ಲಿ ಮಲ್ಲಿಗೆ ನಾ 11 ನೊಲ್ಲೆ ನಿವಕೊಡುವ ವಿತ್ತವ | ನೊಲ್ಲೊಲ್ಲೆನು ನಾನು ನಿಲ್ಲಿ ನಿಲ್ಲೆನು ಹರಿಯೇ || ನಿಪ್ಯಾಂತ,