ಪುಟ:ಪ್ರತಾಪರುದ್ರದೇವ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ ೫, “ನ ೪. ೧೨೫ ೪ನೇ ಸ್ಥಾನ, ವಲ್ಲಭಪುರಿ ಒಂದು ಕಾಡಿನ ಸಮಾಜ, ಪ್ರವೇಶ -ಪ್ರತಾಪರುದ್ರದೇವ, ಶೇಖರ ಶೇಖರನಮಗ, ಜಯಸಿಂಹ, ನಳ, ಕಂಗ, ಮಿತ್ರ, ವಾಮದೇವ ನಂದರಾಜ, ಸೈನ್ಯ, (ಸೇನಾನಿವೇಶನದ ಅಟ್ಟಹಾಸದೊಡನೆ) ಪ್ರತಾಪರುದ್ರ -ಎಲೈ ! ಸೇನಾಪತಿಗಳರ ! ಮಲಗಿದಡೆಯು ನಿರ್ಭ ಯವಾಗಿರತಕ್ಕಸಮಯ ಸಮೀಪಿಸುತ್ತಿರುವದೆಂದು ನಂಬಬಹುದೇ? ನಳ-ಅದರಲ್ಲಿ ಲೇಶವು ಅನುಮಾನವಿಲ್ಲ. ಶೇಖರ -ಅಲ್ಲಿ ಕಾಣಿಸುವ ಕಾನನವ್ಯಾವದು, ನಳ -ವಲ್ಲಭೆಯ ಈಶಾನ್ಯ ದಿಕ್ಕಿನ ಕಾಡು, ಪ್ರತಾಪರುದ್ರ -ಈ ಕಾಡಿನಲ್ಲಿ ಪ್ರತಿಯೊಬ್ಬನು ಒಂದೊಂದು ಕೊ೦ ಬೆಯನ್ನು ಕಡಿದು ಕೈಲಿ ಹಿಡಿದುಕೊಂಡು ಶತ್ರುವಿಗೆ ನಮ್ಮ ಸಂಖ್ಯೆ ತಿಳಿಯದ ಹಾಗೆ ವಿಶೇಷವಾಗಿರುವಂತೆ ತೋರ್ಪಡಿಸಿಕೊಳ್ಳುತ್ತ ಮುಂದಕ್ಕೆ ತೆರಳಿ ಈ ಸೈನ್ಯ -ಅಪ್ಪಣೆ ಶೇಖರ-ಆ ಖಳ ವೀರಸೇನನು ನಮ್ಮ ಮುತ್ತಿಗೆಯನ್ನು ನಿರೀ * ರೂಪಕತಾಳ, ಜುಂಜೋಪಚಾಲೆ, ಧಾಟಿ-ಚಲಾಖೆ, ಚಲಾಖೆ, ಚಲಾವೆ. ನಡೀರಿ ನಡೀರಿ ನಡೀರಿ ನಗಾರಿ ಹೊಡೀರಿ |ಪ| ಕೊಡಲಿಯಿಂದ ಕೊಂಬೆ ಕಡಿದು ಪಿಡಿದು ಕಳುಂ || ೧ | ಪಡೆಯು ಕಾಣದಂತೆ ಮರೆಮನೆಸಗಿ ಕೊಂಬೆಯಿo | oll ಪಡೆದು ಸಂಖೆ ಪಗೆಗೆ ತಿಳಿದು ಬರುವನೆರದೊಳುಂ||೩|| * ರಾಗ -ಹಿಂದುಸ್ತಾನಿ ಕುಂಟೋಟನೋಟು, ಏಕತಾಳ, ಧಾಟ ಫತವಿವೇಗಂಪೆನಾಸಿತಂದೆಧೀರ ವೀರ ಶೂರರಲ್ಲ ಇನಿಂದೆ ಕಡಿಯುವ || ಪ || ಕೂಡಲಿ ಮಚ್ಚಿನಿಂದ