ಪುಟ:ಪ್ರತಾಪರುದ್ರದೇವ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧L ಪ್ರತಾಪರುದ್ರದೇವ. M ಕಿಸಿಕೊಂಡು ವಲ್ಲಭಪುರಿಯಲ್ಲೇ ಧೈರದಿಂದಿರುವನೆಂದು ಮಾತ ವರ್ತಮಾನ ತಿಳಿದಿರುವದು. ಪ್ರತಾಪರುದು -ಅವನಿಗಿರತಕ್ಕದ್ದದೊಂದೇಮಾರ್ಗ, ಅದನ್ನು ಬಿಟ್ಟರೆ ಮತ್ತೆ ಬೇರೆ ಇಲ್ಲ.- ಕಂದ 11 ಸಮಯವ ನೋಡೀಗವನಿಂ | ಗಮಿಸುತಲಾಬಾಲ ವೃದ್ಧರೆಲ್ಲರಿರುವರು || ಶ್ರಮದಿಂದಿವನೊಡವೆರೆದೀ | ಸಮರವ ಮಾಳ್ವರವರು ದಿಲ್ಲ ಕರೆಯುಂ ||n{! ಜುಸಿಂಗ – ನುಡಿಯಿಂ ಪೇಳುತಲಿರ್ಪುದ ! ನಡೆಯೋಳರುವ ಕಡುಗಲಿಗಳ ನೀವಿನ್ನಿ || ಟೂಡಿಯಂ ನಡೆಯಿರಿ ನಡುಗಿಸಿ | ಪೊಡವಿಯ ಕದನದ ಕವಚದ ಕಡುಮ್ಮೆನಿರಿದೊಳೆ. ಕಡಿದು ಕೈಲಿ ಹಿಡಿಯುವ || ೨ || ಅತ್ತಿ ಆಲ ಮತ್ತಿ ಮರವ ಮುತ್ತಿ ತರಿ ಯುವ | ಕಾಡು ಮರವನೆತ್ತ ತರಿದು ಎತ್ತಿ ಹಿಡಿಯುವ ||೧| ಬಿಕ್ಕೆ ಬ್ಯಾಲ ಎಕ್ಕೆ ಲಕ್ಕಿ ಒಕ್ಕಲಿಕ್ಕುವ | ಕಕ್ಕ ವಿ ದಾಗುವಂತೆ ಕಾಲನಿಕ್ಕುವ ||೨|| ಕಡಿದು ಮುರಿದು ಮರವ ತರಿದು ಪಡೆಯ ನಸುವ | ಅಡಗಿ ಕೊನೆಗಳೂ ಳಗೆ ನಾವು ಪೊಡವಿ ಬಳಸುವ ||೩|| + ರಾಗ-ಶಂಕರಾಭರಣ ನೋಟು, ಏಕತಾಳ, ಧಾಟಿ. ಬದುಕಿದೆ ಬದುಕಿಗೆ ನಾನಿಂದು ಕಳವುದು ಕಳೆವುದ ಕಾಲವು | ಕಳೆವುದು ಕಳೆವುದು ಕಾಲವು || ಪ ಬೇಗನೇ? ವೀರಸೇನ ಬಾಳುತಿರ್ಪ ಭೂಮಿಯಲ್ಲಿ ಬಿಟ್ಟು ಮತ ವ್ಯವನ್ನು ತೋರುವ ನಾಪಕಿಯೊಳು ||೧|| ಖಳನನ್ನು ಕೊಲ್ಲದೆನ್ನ ಪತ್ನಿ ಪುತ್ರರಿಂಗೆ ನಾನು ನೀಡೆನ್ಯಮೃ ತರ್ಪಣವ ಏಳಿರಿ ನೀವೆ ಬೇಗದೊಳು 4