ಪುಟ:ಪ್ರತಾಪರುದ್ರದೇವ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ#Yಸ X, ೧೩೧ ಒw ವನ್ನು ನೀನು ಮಾಡಿಸಿದರೂ ಸಮನೆ; ನಾನು ಚಿಂತಿಸತಕ್ಕವನಲ್ಲಿ, ನನಗೇತಕ್ಕೋ ಅನುಮಾನ ತೋರುವದು, ಆ ಪಿಶಾಚಿಗಳು ಅನೃತಗರ್ಭಿತ ನಿಜವನ್ನು ದ್ವಂದ್ವಾರ್ಥದಿಂದ ಸೂಚಿಸಿ ನನ್ನನ್ನು ನೋಸಪಡಿಸಿದಂತೆ ಕಾಣುವದು.~ “ ನಡೆಯುತ ವಲ್ಲಭಪಟ್ಟಣವಂ | ಕಾಡಿನ ವೃಕ್ಷವು ಮುತ್ತದಿರಲಿ !! ಕೆಡಕಿಗೆ ಸಿಕ್ಕನು ವೀರನು ಕೇಳಿ | ಖಂಡಿತ ನಂಬಿದ ಪೋಗುವೆ ನಾಂ || ೨ ಎಂದವರು ಹೇಳಿದರು. ಅದರಿಂದ ಮರಗಳು ನಡೆಯುವದು ಹಾಗೆ ಅಸಾಧ್ಯವೊ ವೀರಸೇನನಿಗೆ ಕೆಡಕುಮಾಡುವದು ಅಸಾಧ್ಯವೆಂದು ಅರ್ಥವಾಗುವದು. ಆದರೆ ಮರಗಳಗ ವಲ್ಲಭಗೆ ನಡೆದು ಬರು ತಿರುವವು, ಏಳೇಳ! ಆಯುಧಪಾಣಿಗಳಾಗಿ, ಸಮರಕ್ಕೆ ಸಿದ್ಧ ವಾಗಿ ಹರಡಿ, ಕಂದ || ಚರನಿನ ಪೇಳಿದ ವಾರ್ತೆಯು || ಖರೆಯಾದೆಡೆ ನಾಂ ಕಳುಗುಳವಂ ಮಾಡುತಲೀ ಪುರದಲ್ಲಿ ನಿರ್ಪುದರೋಳಿ | ತೊರೆಯುತದಾಚೆ ಪೋಪುದರೊಳೊಂದೆ ಫಲಂ || ಬೇಸರ ವಾಗುತ್ತಿದೆ ಭೂ | ತೇಶನೆ ನಾಂ ವಾಸಿಸುತಿಹುದೀ ಧರೆಯೊಳೆ ನೀಂ || ನಾಶಕೆ ನಿಲ್ಲಿಸುತದರೀ ! ವಾಸನೆ ಮತ್ತಿಲ್ಲದಂತೆ ಮಾದ್ಯ ಜಗತಂ ||೭||