ಪುಟ:ಪ್ರತಾಪರುದ್ರದೇವ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಕಾರರುಭ್ರವೇ ಕಾನನವಂ ಕಾಣುವ ನೀ || ಮಾನವರಾ ಬೌನ ಮುರಿದು ಧೈರದೊಳನಾ || ಮಡದಿಯುದರದೊಳುಟ್ಟದ | ಕಡುಗಲಿ ನಮ್ಮಿ ಪೊಡವಿಯಲಿರ್ಸಂಗಡ ನಾಂ || ಪಡೆನವಗಲ್ಲದೆ ಭೀತಿಯ || ಪೊಡವಿಯನಾಳ್ವನ ಹುಡುಗನೀ ಪಡೆಗೆಲ್ಲಿಂ ||೩೦|| ಪ್ರವೇಶ.-ಶೇಖರನಮಗ, ಶೇಖರನವಗ-ನಿನ್ನ ಹೆಸರೇನೂ ? * ವೀರ -ಹೋಗು ! ಹೋಗು ! ನಿನಗ್ತಾತಕ್ಕಮ, ನೀನೆಲ್ಲಾದರು ಮೊದಲೆಗಿದಲೆ ಬಡಿ ಹೋಗು, ನನ್ನ ಹೆಸರಕೇಳಿದ ಮಾತ್ರಕ್ಕೆ ನಿನ್ನ ಜಂಘಾಬಲ ತಪ್ಪಿ ಹೋಗುವದು. ಶೇಖರನಮಗ- ನುಡಿಯಲ ನಿನ್ನಯ ಹೆಸರೇಂ || ಪೊಡವಿಯ ಬಾಧಿಸಿ ನರಕದೊಳಗಡಗಿರ್ಶ || ದೃಢದಾನವ ಧೀರರೊಳಂ | ಕಡುಗಲಿಯಾದೊಡೆಯು ನೀನು ನಾಂಹದರನು ಕೇಳಿ ||

  • ಲಾವಣಿ, ಏಕತಾಳ. ದಾರೊ ಎಲ್ಲಿಗೆ ಪೋಗುವೆ ಉಸುರಲ ನೀನು ಖಳ ವೀರಸೇನನು ಎಲ್ಲಿಹ ಬೇಳೆ ಲೋ ಬೇಗ | ಬಂದೇಶ ತಲೆಯನ್ನು ತೂಗುತಲಿರುವೆ ನೀನು | ನನ್ನ ತೊ ಳು. ತೀಟೆದು ಕಳೆಯಲು ಬಲ್ಲೆನೆ ಪೇಳ | ಎಲು ವಾರೆ ನೋಟದಿ ನೋ ಡುವೆ ನನ್ನನು ಯಾಕ | ರಣಧೀರಶೇಖರಪುತ್ರನು ಕಾಣೆ ನಾನು(ಇದಿರಾಳು ಮೈಳೆಯ ಮುರಿಯದೆ ಬಿಡದವ ಕಾಣೋ | ಎಲDಳೂ ನಿನ್ನಯ ನಾಮವ

ನನ್ನೂ ನೀಗೆ | ಬೇಗ 8