ಪುಟ:ಪ್ರತಾಪರುದ್ರದೇವ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕY: ಸನ೫ ೧೩೫ ಎ.xyMbvvvvvvvvvvvvvvv ವೀರೆ - ಎಲ! ನನ್ನನ್ನು ವೀರಸೇನನೆಂದು ತಿಳ ಶೇಖರನಮಗ- ನೀನನೋ ? ಆ ಹಸರಿನ ಹೇಡಿ, ಆ ಹಸರಿನವ ನಿಗಿಂತಲು ಅಧಿಕವಾದ ದೇವಿ ನನಗ್ಯಾರು ಇಲ್ಲ. ಅವನನ್ನೇ ಹುಡುಕುತ್ತಿದ್ದೆ. ವೀರ. ಆ ಹೆಸರಿಗಿಂತಲು ಅಧಿಕವಾದ ಭಯವನ್ನುಂಟುಮಾಡುವ ಮತ್ತೊಂದು ಹೆಸರಿಲ್ಲ ಎಂದು ಹೇಳು, ನಿಜವಾಗಿರುವದು. ಶೇಖರಕನಮಗ-ಎಲಾ ! ಖಳ, ಇದು ಸುಳ್ಳೆಂದು ನನ್ನ ಕತ್ತಿ ಮನೆಯಲ್ಲಿ ಸಾಧಿಸುವೆನು ನೋಡು. * ( ಜಗಳವಾಡುವರು. ಶೇಖರನನಗ ಹತನಾಗುವನು. ) ವೀರಸೇ -ಕಂದ! ಮದವಾರಣ ಪೊಕ್ಕಂತಿದೆ || ಕದಳಿಯವನನಂ ೩ಡುಗನ ಮನ ಪಿಡಿಯಲಿ || ಉದುಭವಿಸಿದಂ ನಿಜಮಡದಿ | ಯುದರದೊಳವ ಕದನವನ್ನು ಮಾಳರು ಬರಿದೇ!! ನಗದಿರ್ಪನೆಂತು ನೋಡಿ ಬ | ಗುನರರಂ ವೀರಸೇನನಿನ್ನುಂ ಪುಡುಕಲೆ || ಮಗಧನ ಪಡೆಯೊಳಗಿಲ್ಲಿ | ನಗರಾಜನ ಗೆಲ್ಲ ಧೀರ ದಂಭೋ೪ ಕರಂ ||೩೩ || ನಿಪ್ಪಾಂತಃ.

  • ರಾಗ, ಖರಹರಪ್ರಿಯ, ರೂಪಕತಾಳ, ಎಲ್ಲ ಬಲ್ಲೆ ನಿನ್ನ ನಿಲ್ಲೊ | ಬಲ್ಲೆ ಎಲ್ಲಿ ನಿಲ್ಲ ||ಪ! ಎಲ್ಲಿ ಇನ್ನು ನಿಲ್ಲಿ ೪ ಮಲ್ಲ ಯುದ್ಧ ಮಾಡಲ || || ಕರದ ಕತ್ತಿ ಮೊನೆದಳು | ತಂದು ನಿನ್ನ ಧರದಳು | ಬರೆದನುಡಿಯ ನಿಜವನು | ಭರದೆ ತೀರಿ ಹರಿಸು