ಪುಟ:ಪ್ರತಾಪರುದ್ರದೇವ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ಪ್ರತಾಪರುದ್ರದೇವ. ಪ್ರವೇಶ -ಜಯಸಿಂಹ. ಎಲ್ಲಿ ನೋಡಿದರೂ ವೀರಸೇನ ಸಿಕ್ಕಲಿಲ್ಲವಲ್ಲ, ಈಗೆಲ್ಲಿರಬಹುದು, ಆಕರ ಏನೋ ಶಬ್ದವಾಗುತ್ತಿರುವದು. ಕಂದ | ತೋರೆಲೆ ಮುಖವಂ ಖಳನೆ | ಧಾರುಣಿಯೋಳ್ಳನ್ನ ಯ ಹತಿಯಿಂಗಲ್ಲದೆ ನೀಂ || ಗೌರವಕೀಗೀಡಾದೊಡೆ | ಸೇರಿಸರೆನ್ನಂ ಸುತಸತಿಯಕಿಸಗ್ಗ ಕೆದಲೆ ||೩೪|| ಬರೆಯಿಂ ತೆಗೆವೆನು ಕತ್ತಿಯ || ಮುರಿಯಲ್ಲಳವೀರಸೇನನೆಲುಬುಗಳದರಿಂ || ಬರಿದೇ ಹರಿತನ ಕಳಯನು | ತರಿಯುತ ಕೂಳಂಗೆ ಸೆಣಸುವ ಭಟರನದರಿಂ||೩೫| ಖಳನಲ್ಲಿ ರುವಂತಿರ್ಪುದು | ಕಲರವ ವಾಗುತ್ತಿದೆ ಬಿರುದಿನ ಕಹಳಗ೪೦ || ಕೂಳುಗುಳದೊಳೊರಿಸು ವಿಧಿ | ಯೊಲಿದೀಗಿವನನ್ನುಳಿದುದನುಂ ಬೇಡೆನು ನಾಂ ||೩೬ ನಿಪ್ಪಾಂತಃ ಪ್ರವೇಶ-ಪ್ರತಾಪರುದ್ರದೇವ, ಪಾರ್ಶ್ವಕ, ಸೈನ್ಯ, ಪಾರ್ಶ್ವಕ-ಪ್ರಭುವಿಗೆ ಜಯವಾಗಲಿ. ಈ ಕೋಟೆಯ ಬೀಗದಕ್ಕೆ ಗಳನ್ನು ಒಪ್ಪಿಸುವನು. ಪುರದ ಬಾಕಲು ಈಕಡೆ ಯಿದೆ, ದಯ ಮಾಡಿಸಬೇಕು, ಯುದ್ಧವನ್ನು ಮಾಡುತ್ತ ವೀರಸೇನ ಹೊರಗಿರು