ಪುಟ:ಪ್ರತಾಪರುದ್ರದೇವ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ ೫, ಸಾನ , ೧೬೬ •••••• • - ವನು, ಕೋಟೆಯು ತನ್ನ ಕೈವಶವಾಗಿ ಜಯಲಕ್ಷ್ಮಿಯು ತನ್ನ ನ್ನು ವರಿಸಬೇಕೆಂದು ಆತುರಪಡುತ್ತಿರುವಳು. ಈ ಪ್ರತಾಪರುದ್ರ-ನಮ್ಮ ನೆರಳಸಂಗಡ ಯುದ್ಧವನ್ನು ಮಾಡುತ್ತಿರುವ ಶತ್ರುವನ್ನು ಕಂಡವು. ಸುಲಭವಾಗಿ ಕೋಟಿ ಕೈವಶವಾಯಿತು. ಇನ್ನಿದನ್ನಾಕ್ರಮಿಸಿಕೊಳ್ಳಿ: ಸೈನ್ಯ - ಧೀರರೆ ! ಬನ್ನಿ, ಕೋಟೇಗೆ ನುಗೋಣ. ↑ ನಿಮ್ಮಂತಾಃ ಸ. 4 +=== Vನೇ ಸ್ಥಾನ ಯುದ್ಧರಂಗದಲ್ಲಿ ಮತ್ತೊಂದುಪ್ರದೇಶ, ಪ್ರವೇಶ-ವೀರಸೇನ, ಕಂದ ಕರದೊಳ್ಳವ ಸಿಡಿದೀ | ಗರಿಗಳ ಗೆಲದೀ ತನುವನು ಪಗೆಗಳಗಿಯಲಿ || * ರಾಗ-ಶಂಕರಾಭರಣ ನೋಟು, ರೂಪಕತಾಳ, ಕೋಟೆಯು ದೊರೆ | ರ್ನಿ ಕೈವಶ ವಾಗಿದೆ ಸವರದಳು | ಬಾಗಲ ತೆಗೆ ಭುತ ದಾರಿಯ ತೋರುವ ಬೇಗದೊಳು ||೧|ಬೈಲಿನಪತ್ರೆ ದೊಳೆ ಕಯ್ದನು ತೋರುತ ಹೊರಗಿಹನು | ವೀರನು ಪುರದೊಳಗಿಲ್ಲವು ಮಾಡುತ ಯುದ ವನು |೨||ಈಕತೆಯಿದೆ(ನಮ್ಮಿಾ ಪುರಬಾಗಲು ಕದನವನು ನಿಲ್ಲಿಸು ದೊರೆಯೇ ಸಿಕ್ಕಿತು ವಲ್ಲಭಪಟ್ಟಣವು || ೩ || ರಾಗ. ಹಿಂದುಸ್ತಾನಿ ಜುಂಜೋಟ, ರೂಪಕತಾಳ. ಸಿಕ್ಕಿತು ಕೋಟೆ ಧೀರರೆ | ಊಟದು ಮಾಡಿ ಪುರವ ಬಿಲ್ಲರೆ | ಪ || ನೆಗೆದು ಕೋಟೆ ಗೋಣಿದು | ಬಿಗಿದು ಕಟ್ಟನ್ನು ಬಾವುಟ | ಕಿಚಡಿ ರೊಟ್ಟಿ ಕಟ್ಟಿ ಯ | ಒಟ್ಟಿಗೆ ಬಾಯ್ದೆ ಇಡುವ ಭಟರೆ | ೧ || ಎಸೆದು ನೆತ್ತಿ ಟೋಪಿಯ || ಹೊಸಗಿ ಭಂಗಿ ಬೇಗನೆ ಛಟರೆ | ಬಿಸಟು ಕತ್ನಿ ಪಟ್ಟ ವ | ಸೇರುವ ನಾವು ನಾರಿರ ಭಳರ ||೨||