ಪುಟ:ಪ್ರತಾಪರುದ್ರದೇವ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧dy ಪ್ರತಾಪರುದ್ರದೇವೆ. ನರಪತಿ ಕೌರವಸೈನ್ಸವ || ಧುರದೊಳ್ಳರೆನಿದಗುರುವು ಪಿತಾಮಹ ನಲ್ಲ೦ || ಸಲ್ಲುದು ವೀರನ ತನುವಿಗೆ || ಚಿನ ಬಿಸಿರಕುತದಿಂ ಮೆರೆವ ಗಾಯಂಗಳೆ || ಕೊಲೆಡೆ ಪಗೆಯವನಂ ಬಿಡು | ಗೆಲ್ಯನು ರಂಭಾದಿ ಸುರಲಲನೆಯರನೆಲ್ಲಂ ||೩|| ಪ್ರವೇಶ -ಜಯಸಿಂಹ. ಜಯಸಿಂಹ-ವೃತ್ತ ನಿಲ್ಲೋ ನಿಲ್ಲೋ ನಿಲ್ಲೋ ನಿ। ನ್ನಿಲ್ಲಿ ಕಂಡೆ ನೀಗನಾಂ || ನಿಲ್ಲೋ ನಾಯೆ ನಿಲ್ಲೋನೀ || ನೆಲ್ಲಿ ಪೋಪೆ ನಿಲ್ಲೋ ನೀಂ || ೩ || $ ವೀರಸೇನ -ಕಂದ ಬಂದೆಯ ನೀನೇರ ನಟುವ | ನಿಂದಿಲ್ಲಿಗೆ ಕೆಂದು ನಿನ್ನವರ ಪೊಂದಿಹುದಾ || ನಂದವ ನನ್ನ ಖಡುಗನದ | ರಿಂದಿದಕೆ ರುಚಿಸದು ನಿನ್ನ ಶೋಣಿತವಿನ್ನು ೦ ||80|| ಜಯಸಿಂಹ - - ನುಡಿಸುವ ನಿದಕುತ್ತರವಂ | ಪಿಡಿದಿಹ ನನ್ನಿ ದೃಢಕರವಾಲದ ಬಾಯಿಂ || -~: - _S ರಾಗ, ಬಿಲಹರಿ ನೋಟು, ಏಕತಾಳ. ಕಂಡೆ ಕಂಡೆ ನಾಯಿ ನೀನಿಲ್ಲಿ ಇರ್ಪೆಯ | ಪತ್ನಿ ಸುತರ ಕೊಂದು ಧುರದೊ ೪%ತು ಇರ್ಪೆಯು || || ನಿಲ್ಲೋ ನಿಲ್ಲೋ ಕಳ್ಳನೀಂ ಯುದ್ಧ ಮಾಡಲು| ಮೂಳೆ ಮುರಿದು ನಿನ್ನ ನಾನು ಪದಿಗಿಯ್ಯಲು || ೨ || ಕರದ ಖಡ್ಗವನ್ನು ಕೊಟ್ಟು ಕುಡಿಕೊಂಬೆಯೊ | ಸೆಣಸಿ ಪಾಪಿ ಧುರದೊಳಿದು ನರಕಸೇರೈಯೋ ||