ಪುಟ:ಪ್ರತಾಪರುದ್ರದೇವ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

We. ಪ್ರತಾಪರುದ್ರದೇವ. ಜಯಸಿಂಹ - ಅಡಿಯಪಿಡಿದು ಬೇಡೆಲೋ ಬಿಡುವ ನಿನ್ನ ನೀಗಲೂ | ಇಡುವೆ ನಿನ್ನ ಬೊನೊಳು ಪೊಡವಿ ಜನಕ ತೋರಲು! ನೋಡಿರೆಂದು ಪಾಪಿಯ ಹೇಡಿ ನಿನ್ನ ಮೋರೆಯ | ಉಗಿವರವರು ಮುಖದೊಳು ತೊಡೆದುಕೊಳ್ಳ ಸೆರೆಯೊಳು| ವೀರಸೇನ - ಅಡಿಯ ನಾನು ಪಿಡಿವನೆ? ಅಡಗಿ ಬೆನೊ೪ರುವೆನೆ ? | ಕರಿದು ನಿನ್ನ ನೀಳುವೆ ಜಡಿದು ಪೊಡವಿ ಯಾಳುವೆ || ಪೊಡವಿ ಜನದನುಡಿಗಳಿಗೆಡೆಯ ನಾನು ಕೊಡುವೆನೆ ? | ಪಡೆಯನ್‌ಸಿ ಯಿಳಯಲಿ ನಡೆದು ಕಾಡದೊದಗಲಿ || ಮಡದಿ ಗರ್ಭ ವೊಡೆದವ ಪಿಡಿದು ತಿಡ್ಡ ಮರಲವ | ಪಿಡಿದು ನಾಂ ಗುರಾಣಿಯ ತಡಿವೆ ನಿನ್ನ ತರಿತವ | ಜಡಿದು ನಾನು ಖಡುಗನ ಕಡಿವ ನಿನ್ನ ತೊಡೆಗಳ | ತಡೆದು ಕೊಳ್ಳೆ ತರಿತನ ಮಡದಿಗರ್ಭ ವೊಡೆದವ || ( ಇಬ್ಬರೂ ಜಗಳವಾಡುವರು ಜಯಸಿಂಹನನ್ನು ಅಟ್ಟಿಸಿಕೊಂಡು ) ನಿಪ್ಪಾಂತ, ಪ್ರವೇಶ- ಸೇನಾನಿವೇಶನ ಸೂಚನೆಯೊಡನೆ, ಪ್ರತಾಪರುದ್ರದೇವ, ಶೇಖರ, ಕಳಿಂಗ, ನಂದರಾಜ, ಸೈನ್ಯ, ಪ್ರತಾಪರುದ್ರ-ಇಲ್ಲಿ ಕಾಣಿಸದೆ ಇರುವ ಮಿತ್ರರೆಲ್ಲ ಸುಖವಾಗಿ ಬರಲೆಂದು ಹಾರೈಸುವೆನು, ಕೇಖರ. ಅವರಲ್ಲಿ ಕೆಲವರು ಬಾರದೆ ಇರುವದೂ ಸಹಜವೆ. ಈಗಿ ಇರುವರನ್ನು ನೋಡಿದರೆನೆ ಈ ಅಗಾಧವಾದ ಯುದ್ಧವನ್ನು ಸುಲಭವಾಗಿ ಜೈಸಿದಂತಿರುವದು.