ಪುಟ:ಪ್ರತಾಪರುದ್ರದೇವ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಪ್ರತಾಪರುದ್ರದೇವೆ. ಪ್ರವೇಶ-ವೀರಸೇನನ ಶಿರಸ್ಸಿನೊಡನೆ, ಜಯಸಿಂಹ. ಜಯಸಿಂಹ.-ಕಂದ || ನೋಡೆ ನವ್ಯಥೆಶನೆ | ಕೇಡಿಗನಿವನೀ ನಿರವನು ತಂದಿಹೆ ನೀಗಳೆ || ಕಾಡಿಸುತಿವನಿರ್ದೆ೦೩ಾ || ನಾಡೊಳು ಸುಖದಿಂ ಪ್ರತಾಪರುದ್ರನೆ ಬಾಳೋl/8೬ ನೀಡಿರಿ ನಿನ್ನಯ ಜಿಹ್ನೆಯ | ನಾಡಿನ ಜನಗಳ ಜಯಜಯ ಜಯವೆನುತೆಲ್ಲಕ 15 ಪಾಡಕ್ಕೀಗೆಮೊಢದ | ಚೂಡಾರತ್ನ ಕೆ ಜಯಜಯ ಮಾಗಳೆನುತ್ತಂ ||2|| ಸೈನ್ಯಸಮಾಜಿಕರು.- ಜಯಿಸು ಜಗದೀಶ ಜಯಿಸೈ | ಜಯನಿಚ್ಚಂ ಜಯಿಸು ನಿತ್ಯ ಶುಭಚಾರಿತಾ || ಜಯದಿ ಮಿಗೆದರೆ ದಯಾನಿಧಿ | ಜಯಜಯ ಜನಲೋಲ ಜಯಿಸು ನಿಖಿಲೊಢಶಾ