ಪುಟ:ಪ್ರತಾಪರುದ್ರದೇವ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ ೨. ಸ್ಥಾನ ೩, ೪೬ ಪ್ರವೇಶ-ಪ್ರತಾಪರುದ್ರದೇವ, ಪ್ರತಾಪಸಿಂಹ, ಪ್ರತಾಪರುದು-ಕಳವಳವಿದೇನು ? ವೀರ.- ನೀವಿಲ್ಲಿ ನಿಮಗಿದು ತಿಳಿದುದೆ? ಮೂಲವಾದುಗಮವೇ ಬರಿದಾಗಿರುವದು, ನಿನ್ನು ಶೋಣಿತದ ಝರಿಯು ನಿಂತುಹೋಗಿ ರುವದು. ಅದು ಅಡ್ಡಕಟ್ಟಲ್ಪಟ್ಟಿರುವದು. ಜರು.- ನಿಮ್ಮ ರಾಹಪಿತನು ಕೊಲ್ಲಲ್ಪಟ್ಟಿರುವನು. ಪ್ರತಾಪರುದ್ರ -ಐಯ್ಯೋ ! ಯಾರಿಂದ ? ಕಳಿಂಗ,- ಮೈಗಾವಲಿಗಾಗಿ ಮಲಗಿದ್ದವರಿಂದಲೆಂದು ತೋರುವದು. ಅವರ ಮುಖವೂ ಕೈಗಳ ರಕ್ತಮಯವಾಗಿರುವವು. ಅವರ ಬುದ್ಧಿಭ್ರಮಣೆಯನ್ನು ಬಿರುನೋಟವನ್ನು ನೋಡಿದರೆ ಯಾರ ಜೀವಕ್ಕೂ ಉಳವಿರುವಂತೆ ಕಾಣುವದಿಲ್ಲ, ವೀರಸೇನ -ಆಹಾ ! ಕೋಪಾವೇಶದಲ್ಲಿ ನಾನು ಮಾಡಿದ್ದಕ್ಕೆ ಪಶ್ಚಾ ತಾಪಪಡುತ್ತಿರುವನು. ಅವರನ್ನು ನಾನು ಕೊಂದುಬಿಟ್ಟೆ. ಜಯಸಿಂಹ,- ಹಾಗೇತಕ್ಕೆ ಮಾಡಿದೆ. ವೀರ.- ಕಂದ | ಅರಿವುಂಬೆಪ್ಪುಂದೊಹನು | ಮರಸನೊಳುರೆನಿಪೈಕೋಪಶಾಂತಂಗಳಿ ವೇಳೆ || ಬೆರಸುತಿವುನರರೊಳರ್ಪುವೆ | ತರಿದೆನುನಾನಿವರನುರಿವಕೋಪಗೊಳದರಿಂ ||೫|| ಚಂದಿರವಚಂದಿರಗೆತೊಡೆ | ದಂದದಿಧರಣೀಶನಿರ್ಪನೀಗಕಟಕಟಾ || ಕೊಂದಿರ್ಪರವನಬಳಿಯೊಳೆ ಪಂದಿಯೊಲುಕಡೆದಿರಲಿಂದ್ರಿಯಂಗಳುಕೆಣಕತೆ |