ಪುಟ:ಪ್ರತಾಪರುದ್ರದೇವ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫e ಪ್ರತಾಪರುದ್ರದೇವೆ. Wv \ / </y / 2/ ಒಂದೆಗೆದುಪೋಗೆ ಭೀಮನೆ | ಪಿಂದೆಗೆದಿಡಾಡಿದಂ ಮಗನ ವಂಚಕರೋಳಿ ||೩೦|| ನಿಸ್ಸಾ Jಂತೆ ಕನೇ ಸ್ಥಾನ ಕೋಟೆಹೊರಭಾಗ. ಪ್ರವೇಶ -ನಂದರಾಜ, ಒಬ್ಬ ವೃದ್ಧನು. ವೃದ್ಧ -ನನ್ನ ತಿಳುವಳಿಕೆಯಲ್ಲೇ ಮೂರಿಪ್ಪತ್ತು ಹತ್ತು ವರುಷಗ ೪ರುವವು. ಈ ದಿವಸಗಳಲ್ಲಿ, ಅನೇಕ ಭಯಂಕರವಾದ ಕಾಲಗ ಳನ್ನು, ಅಘೋರವಾದ ವಿಷಯಗಳನ್ನು ನಾನು ಕಂಡಿರುವೆನು, ಆದರೆ ನಿನ್ನೆ ರಾತ್ರೆಯಂತ ದುರ್ದಿನವನ್ನು ನಾನು ಕಂಡವನಲ್ಲ, ನನಗಿದುವರಿಗಿದ್ದ ಅನುಭವವನ್ನೆಲ್ಲ ಇದು ವಿಾರಿಸಿತು. ನಂದರಾಜ.-ಯಜಮಾನರೆ!! ನಿನಗೆ ಕಣ್ಣುಗಳು ಕಾಣುವವೊ ? ನೋಡಿ, ಮನುಷ್ಯರ ದುರ್ಮಾರ್ಗಕ್ಕಾಗಿ, ಸ್ವರ್ಗವು, ಅವರ ತಕ್ಕ ಭೂಲೋಕವನ್ನು ಹೆದರಿಸುತ್ತಿರುವದು. ಗಳಿಗೆಬಟ್ಟಲನ್ನು ನೋಡಿದರೆ ಹಗಲಿನಂತೆ ಕಾಣುವದು. ಜಗತ್ತನ್ನು ನೋಡಿದರೆ ರಾತ್ರಿಯಂತಿರುವದು. ಇದೇನು ಅಂಧಕಾರದ ಆಧಿಕ್ಯವೊ ? ಸೂ ರೈಾಶಗಳನ್ನು ಕಾವಳವು ಕಾರಾಗೃಹದಲ್ಲೇನಾದರು ಇಟ್ಟರು ವದೊ ? ಅಲ್ಲದೆ ಸೂರನೇ ವಖವಂ ತೋರಿಸಲು ನಾಚಿಕೊಂಡಿ ರುವನೋ ? ಅವನ ಕಿರಣಗಳು ಬಯಸಿದರೂ ಇಲ್ಲವಲ್ಲ,