ಪುಟ:ಪ್ರತಾಪರುದ್ರದೇವ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ ೨. ಸ್ಥಾನ ೩ M ವೃದ್ದ.-ಈಗ ನಡೆದಿರತಕ್ಕ ಕೃಷ್ಣದಂತೆ ಲೋಕಸಭಾವ ಕೂಡ ವಿರುದ್ಧವಾಗಿರುವದು. ಹೋದಮಂಗಳವಾರ ಉಲ್ಲಾಸದಿಂದ ಗಗನ ನನ್ನ ತರುತ್ತಿರುವ ಒಂದು ಭೈರಿಯನ್ನು, ಸುಂಡಗಳಿಂದ ಜೀವಿಸ ತಕ್ಕೆ ಬಂದು ಗುಬ್ಬಳ ರೆಕ್ಕೆಯಿಂದ ಹೊಡೆದು ಕೊಂದುಹಾಕಿತು. ನಂದರಾಜ.-ಅತಿಸುಂದರವಾಗಿಯು ಸಾಧುವಾಗಿಯು ಇರುವ ವಿಜಯ ಧ್ವಜನ ಜಾತೃಶ್ಯಗಳು, ತಮ್ಮ ಲಾಯವಂ ಬಿಟ್ಟು ಹೊರಗೆಬಂದು, ಹಿಡಿಯುವದಕ್ಕೆ ಹೋದವರನ್ನು ಕಾಡು ಕುದುರೆಗಳಂತೆ ಬದೆ ಯುತ್ತಾ ಕಚ್ಚುತ್ತಾ ಮನುಷ್ಯಜಾತಿಯೊಂದಿಗೆ ದ್ವೀಪಬೆಳಸುವ ರೀತಿ ಕಾಣಿಸಿದವಂತೆ. ವೃದ್ದ.-ಬಂದನೊಂದು ತಿಂದುಬಿಟ್ಟವೆಂದು ಜನರು ಹೇಳುವರು. ನಂದರಾಜ -ಹೌದು. ನನ್ನ ಕಣ್ಣೆದುರಿಗೇನೆ ಹೀಗಾಗಿ ನಾನು ಆಶ್ಚರೈಪಡುತ್ತಿದ್ದೆನು. ಆಗೊ ! ನನ್ನಾದ ಜಯಸಿಂಹ ಬರು ತಿರುವನು. ಪ್ರವೇಶ.-ಜಯಸಿಂಹ. ಆರನೇ ! ಈಗಿನ ವರ್ತಮಾನವೇನು. ಜಯಸಿಂಹ -ಹಾಗಂದರೇನು ? ನಿನಗದು ಗೊತ್ತಿಲ್ಲವೆ ? ನಂದರಾಜ -ಈ ಘೋರಕ್ಷತೃವನ್ನು ಮಾಡಿದರು ಗೊತ್ತಾಯಿತೆ ? ಜಯಸಿಂಹ – ವೀರಸೇನನಿಂದ ಕೊಲ್ಲಲ್ಪಟ್ಟವರು ಮಾಡಿದವರೆಂದು ಗೊತ್ತಾಗಿರುವದು. ನಂದರಾಜ ಅಯ್ಯೋ ! ಅನ್ಯಾಯವೆ! ಅದರಿಂದ ಅವರಿಗೇನು ಪ್ರ ಯೋಜನ. ಜಯಸಿಂಹ.-ಪ್ರೇರಿಸಲ್ಪಟ್ಟಿರಬಹುದು, ರಾಜಪುತ್ರರಾದ ಪ್ರತಾಪ