ಪುಟ:ಪ್ರತಾಪರುದ್ರದೇವ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ನೇ ಅಂಕ. ೧ನೇ ಸ್ಥಾನ. ನೀರಸೇನನ ಅರಮನೆಯಲ್ಲೊಂದು ಕೊಟ್ಟ ಡಿ. ಪ್ರವೇಶ ಶೂರಸೇನ, ಆದಿ, ಕೂರಸೇನ -ವೃತ್ತ ! ವಸುಧಾಚಕ್ರದೊಳಾಯ್ತು ಶಕ್ತಿಗಳು ಪೇಲೆ ವಲ್ಲಭಂಗೆಲ್ಲಮುಂ | ಹೆಸರೊಂದಿರ್ಪನು ಬರ್ಭರಾಧಿಪನೆನುತ್ರಂ ಧಾತ್ರಿಯಾಳುತ್ತ ಮ || ತೆಸೆಯುತ್ತಿರ್ದನು ತೋರ್ಪುದಾದೊಡಮಿಮಂ ದೋಷಂಗಳಂ ಪೊಂದಿದಂ | ವಸುಧಾಭಾಗ್ಯವನೆಂದೆನುತ್ತಲಿರದೀಭಾಗ್ಯಂ ಸ್ಥಿರಂ ನಿನ್ನೊಳುಂjIoll ನಿಜವಾಗಿರ್ಪುದಿವಂಗೆ ಪೇಳ ತೆರದಿಂ ಶಕ್ತಿ ತ್ರಯಂ ಕೊಟ್ಟರೀ || ರಜನೀಭಾಗ್ಯವ ನನ್ನ ಪುತ್ರ ತಗಂ ನಿನ್ನಂತೆ ನೀನೀತರಂ || [ಯಿಂ || ಸುಜನರೊಂದಿಳಿಯಾಳುತಿರ್ದೊಡವದಂ ಮಾಡಿರ್ಪನಿ ಭೂಮಿ ತೃಣಿಸೆಂದೆನ್ನೊಳಗಾಸೆ ನಿನ್ನ ತೆರದಿಂ ಪುಟ್ಟರ್ಪುದೇಂ ಕೌತುಕಂ || ತಾಳು, ತಾಳು, ಯಾರೋ ಬರುತ್ತಿರುವರು, ಪ್ರವೇಶ.-(ರಾಜಗಮನಸೂಚನೆಯೊಡನೆ) ರಾಜನಂತೆ ವೀರಸೇನ, ರಾಣಿ ಯಂತ ಚಂದ್ರವಲ್ಲಿ, ಉಪರಾಜರು, ಪರಿವಾರ ಜನಗಳು. ವೀರ-ಇಗೆ! ನಮ್ಮ ಮುಖ್ಯ ಅತಿಥಿಯಿಲ್ಲಿ ರುವನು,