ಪುಟ:ಪ್ರತಾಪರುದ್ರದೇವ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ & ಸ್ಥಾನ ೧, મe ಕೊಟ್ಟರು ಬರಿದೆ? ನನಗಿ | ನಿಟ್ಟಿಯ ಶಕ್ತಿತ್ರಯಂಗಳಿನ್ನೊಡಲೊಳೆ | ಪುಟ್ಟುವ ಮಕ್ಕಳಿಗೆ | ನಿಟ್ಟಿಯು ಸೇರುವದಿವನೊಡಲೊಳ್ಳಟ್ಟಿದರಂ || ೪ || ಕವಿದನೆ ಜಗವೆಲ್ಲಂ | ಭ್ರಷ್ಟತೆಯಿಂ ಕೊಂದು ಸುಜನವಿಜಯಧ್ವಜನಂ | ವಿಷ್ಣು ರಕೀಡಾಗಿರ್ಸಿ | ಸೃಷ್ಟಿಯ ಬಾಳೆನಗೆ ಪುಟ್ಟುವರ್ಗಿಲ್ಲಾಯ್ತು || ೯ || ಆಯಾಯಾ ನಿಷ್ಟುರವೆನ | ಗಾಯ್ತು ಪೊಡವಿ ಶೂರಸೇನನೊಡಲೊಳ್ಳನಿಸ | ರ್ಗಾಯು ಭ್ರಷ್ಟತೆಯುಂ ನನ || ಗಾಯ್ದೆ ಕಡುವಾತಕದ ಭಯವು ನನಗಾಯ್ಕೆ Jlloo|| ಹೀಗಾಗುವದೆ ? ಒಳ್ಳೇದಾಗಲಿ.- ಕಂದ || ಕೊಡುವೆನೆ ನಾಂ ಪೊಡವಿಯನಿವ | ನೊಡಲಲಿ ಜನಿಯಿಸುವ ಹುಡುಗರಿಗೆ ವಿಧಿಯಂತಿ | ರ್ದೊಡಮೇಂ ತೊಡೆಯುವೆನೀಗಿವ | ನೋಡಲಲಿ ಪುಟ್ಟಹ ಹುಡುಗರನೀ ಖಡುಗದಿ ನಾಂ || ಯಾರೂ ಅಲ್ಲಿ ? ಪ್ರವೇಶ-ಇಬ್ಬರು ಘಾತುಕರಸಮೇತ, ಊಳಿಗದವನು. ಮತ್ತೆ ಕರೆಯುವವರಿಗೆ ಬಾಗಿಲಬಳ ಕಾದುಕೊಂಡಿರು. ನಿಮ್ಮ ಅಂತಃ-ಊಳಿಗದವನು,