ಪುಟ:ಪ್ರತಾಪರುದ್ರದೇವ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ & ಸ್ಥಾನ ೧ ೫೫ Whyd%es /** * * \e . • 4 , , • • • • • • ••• ೧ನೇ ಘಾತುಕ - ಜಿಯಾ ! ನಾವು ಮನುಷ್ಯರು. ವೀರ – ಹೌದು, ನೀವು ಮನುವ್ಯರೆನ್ನುವದು ನಿಜ. ಪ್ರಾಣಿ ಕೋಟೆಯಲ್ಲಿ ಬೆನ್ನು ಮೂಳೆಯಿದ್ದ ಮಾತ್ರಕ್ಕೆ, ಕಪ್ಪೆ ಕಸಿ ಕಪಟ ಕಿರಬ ಕತ್ತೆ ಕಾಗೆಗಳನ್ನು ಕತೆ ಇರುವಂತಗಳೆಂದು ಕರೆಯುವಂತೆ ಮಾನವಕೋಟಿಗೆ ಸೇರಿದವರೆಲ್ಲರನ್ನೂ ಮನುಷ್ಯರೆಂದೇ ಕರೆಯು ವರು. ಆದರೆ ಶಾಸ್ತ್ರ ರೀತಿ ವಿಚಾರಮಾಡಿದರೆ ತಮ್ಮ ತಮ್ಮ ಗುಣ ಸ್ವಭಾವಗಳಮೇರೆ ಕಶೇರುವಂತಗಳಲ್ಲೇ ಮಾಂಡುಕ ಚತುಷ್ಪಾಣಿ ಪಕ್ಷವಾಣಿ ಕನ್ಯಾದ ಖರವಂತ ಸಂಡೀನಶೀಲಗಳಂದು ಬೇರೆ ಬೇರೆ ಗಣಗಳಾಗುವಂತೆ ; ಮನುಷ್ಯರನ್ನು ವರ ಗುಣಸ್ವಭಾವ ಗಳ ವಿಚಾರಿಸುತ್ತಾ ಹೋದರೆ ಒಬ್ಬನಂತೆ ಮತ್ತೊಬ್ಬನಿರದೆ ಧೀರ, ಹೇಡಿ, ಲವ, ದಾರಾಳಮುಂತಾದ ಬೇರೆಬೇರೆ ಗಣಗಳಿಗೆ ಸೇರುವರು. ಅಂತಾ ಗಣಗಳಲ್ಲಿ ಅತ್ಯಂತ ನಿಕೃವಾದ ಹೇಡಿಯ ಗಣಕ್ಕೆ ಸೇರಿದವರಾಗಿ ನೀವಲ್ಲದಿದ್ದರೆ ಹೇಳಿ. ನಿಮಗೆ ಯೋಗ್ಯವಾದದೊಂದು ಕೆಲಸವನ್ನು ಹೇಳುವೆನು. ಅದರಿಂದ ನಿಮ್ಮ ಶತ್ರುನಾಶವಾಗು ನದು, ನನ್ನ ಮನಃಖೇದವೂ ಪರಿಹಾರವಾಗಿ, ನಾನೂ ನಿರ್ಭಿತ ನಾಗಿರುವೆನು. ನೀವು ನನ್ನ ಅನುರಾಗಕ್ಕೆ ಸದಾ ಪಾತ್ರರಾಗಿರುವಿರಿ, ನೇ ಘಾತುಕ - ಜಿದ್ದಾ ! ಲೌಕಿಕದುರದೃವ್ಯಗಳಲ್ಲೂ, ಕೆಡಕು ಗಳಲ್ಲೂ, ನಾನು ಕಂಗೆಟ್ಟು ಹೋಗಿರುವನು. ಅದಕ್ಕೆ ಪ್ರತಿಯಾಗಿ ಮುಂದೆ ನಾನು ಲೋಕಕಂಟಕನಾಗಲು ವಿಚಾರರಹಿತನಾಗಿರುವನು. ೧ನೇ ಘಾತಕ – ಅನರ್ಥದಲ್ಲೂ, ದುರ್ದೆಶೆಯಲ್ಲೂ, ನಾನು ಈಜಿ ಬೇಜಾರಾಗಿರುವೆನು. ಇನ್ನು ದಡವನ್ನು ಸೇರಿ ಮುಂದೆ ಸುಖವಾ ಗಿರಲು ಏನಮಾಡಬೇಕಾದರು ನಾನು ಸಿದ್ಧನಾಗಿರುವನು.