ಪುಟ:ಪ್ರತಾಪರುದ್ರದೇವ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ಪ್ರತಾಪರುದ್ರದೇವ. ನೋಟಗಳಲ್ಲಿ ಮಾದೆಯನ್ನವನಿಗೆ ತೋರಿಸು. ಕಂದ | ನಲ್ಲಳೆ ಪೊಡವಿಯನಾಳೆಡೆ || ಪಲ್ಲನು ಕಿರಿದುತ್ತೆನುತಿಯಗೆಯ್ಯುತ ಜನರೊಳೆ|| ಸಲ್ಲುತಲಿರ್ಪಾ ಜನಸಗೆ || ನಿಲ್ಲದು ನಿರಿಯುಂ ಧರೆಯಲಿ ಸೇರದೆ ಪರರಂ!jovll ಚಂದ್ರಕಾಂತನೆ ! ಇದನ್ನು ಮರೆತುಬಿಡು. ವೀರ.-ಕಂದ | ವಲ್ಲಭೆ ಭೀತಿಯಚೇ೪ ! ಗೆಲ್ಲೆಡೆ ಚುಚ್ಚುತ್ತ ಮನವ ಪುಟ್ಟದ ತುದಿಯಿಂ | ಕೊಲ್ಲುತಿದೆ ಶೂರಸೇನನು ||

  • ಕಲ್ಲಿನ ತೆರದಿಂ ಧರೆಯೊಳು ಮಗನೊಡಲಲುಂ]೧೯ ಚಂದ್ರನಲ್ಲಿ – ಅವರೇನು, ಚಿರಂಜೀವಿಗಳಾಗಿರುತ್ತಾರೆ ? ವೀರ -ಆದ್ದರಿಂದಲೆ, ಮನಸ್ಸಿಗೆ ಕೊಂಚ ಧೈರ್ಯ ತೋರುತ್ತಿರು ವದು. ನೀನು ಉಲ್ಲಾಸದಿಂದಿರು, ಕಾವಳ ವು ಜಗತ್ತನ್ನಾ ವರಿಸಿ ಕೊಂಡು ಅಂಧಕಾರದಲ್ಲಿ ಲೋಕವನ್ನು ಮುಗಿಸುವದಕ್ಕೆ ಮುಂ ಚೆಯೇ, ಈದಿನ ಬಂದು ಭಯಂಕರವಾದ ವಿಷಯ ನಡೆಯುವದು ಚಂದ್ರ -ಅದೇನು. ವೀರ -ಅದರ ವಿಷಯವನ್ನೆ ತಿಳಿಯದವಳಾಗಿರು, ಕಾರ್ಯ ನೆರ ವೇರಿದ ನಂತರ ಕೇಳಿ ಸಂತೋಷ ಪಡುವೆ.

ಕಂದ | ಸುತ್ತಲು ಮುತ್ತಿನಿ ಧಾತ್ರಿಯ | ಕತ್ತಲೆಯಿಂ ಶರಸೇನನಂ ಬಿಡದೀಗಳೆ ! ತುತ್ತನು ಮಾಡ@ ಮಾರಿಗೆ | ಕತ್ತಲೆಯೊ೪೪ಯೆ ! ಕಿವಿಚುತ ಕುತ್ತಿಗೆಯಂj೦೦