ಪುಟ:ಪ್ರತಾಪರುದ್ರದೇವ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬ ಪ್ರತಾಪರುದ್ರದೇವ, MMMMMMMMMMy, /\/vvvv ೧ನೇ ಘಾತುಕ,- ಹಾಗಾದರೆ ನಮ್ಮ ಒತ್ತಾಸೆಗಿರು. ಮುಚ್ಚಂಜೆ ಕಳೆದು ಹೋಗುತ್ತಿರುವದು, ರಾತ್ರಿ ವಾಸಸ್ಥಾನವನ್ನು ಸೇರಲು ಮಾರ್ಗಸ್ಥರು ಕಾಲು ಚುರುಕುವಾಡುತ್ತಿರುವರು. ನಾವು ಕಾದು ಕೊಂಡಿರುವವನು ಸವಿಾಪಕ್ಕೆ ಬರುತ್ತಿರುವಂತಿದೆ. ೩ನೇ ಘಾತುಕ -ಕೇಳು! ಕುದುರೆಕಾಲುಶಬ್ದದಂತೆ ಕೇಳುತ್ತಿರುವದು. ೨ನೇ ಘಾತುಕ.-ಅವನೇ ಇರಬಹುದು. ಉಳಿದವರೆಲ್ಲರು ಆಸ್ಥಾನ ವನ್ನಾಗಲೆ ಸೇರಿರುವರು. ೧ನೇ ಘಾತುಕ – ಅವನ ಕುದುರೆಗಳು ಹಿಂತಿರುಗಿ ಹೋಗುತ್ತಿವೆ. ೩ನೇ ಘಾತುಕ - ಸುಮಾರು ಒಂದು ಮೈಲಿ ಇರಬಹುದು. ಇವನು ಹೀಗೆಯೇ ಮಾಡಬೇಕು. ಇದರಂತೆಯೆ ಇಲ್ಲಿಂದ ಅರಮನೆಯವರಿಗೆ ಎಲ್ಲರು ಪಾದಚಾರಿಗಳಾಗಿ ಹೋಗಬೇಕು. ನೇ ಘಾತುಕ - ಬೆಳಕು ! ಬೆಳಕು! ೩ನೇ ಘಾತುಕ.- ಅವನೇ ಇವನು. ೧ನೇ ಘಾತುಕ- ಸಿದ್ದವಾಗಿ, ಪ್ರವೇಶ.-ದೀವಟಿಗೆಯವನೊಂದಿಗೆ ಶೂರಸೇನ, ಆದ್ರಿ. ಶೂರಸೇನ-ಈದಿವಸ ಮಳ ಬರಬಹುದು. ೧ನೇ ಘಾತುಕ -ಬರಲಿ, (ಶೂರಸೇನನ ಮೇಲೆ ಬಿದ್ದು ಕಠಾರಿಯಿಂದ ತಿವಿ ಭುವನು.) ಶೂರಸೇನ-ಆಹಾ ! ದೋಹವೆ! ದ್ರೋಹವೆ! ಅದಿ! ಓಡು ಓಡು! ನೀನಾದರು ತಪ್ಪಿಸಿಕೊಂಡು ಮುಂದೆ ಮತ್ಸರವನ್ನು ತೀರಿಸಿಕೊ. ಹಾ ! ಗುಲಾಮನ! ಹಾ ಪಾಪಿ! (ಪ್ರಾಣಬಿಡುವನು. ಆದ್ರಿಯು ದೀವ ಟಗೆಯವನು ಓಡಿ ಹೋಗುವರು.)