ಪುಟ:ಪ್ರತಾಪ ರುದ್ರದೇವ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ ೩. ಸ್ಥಾನ 8. C ೩ನೇ ಘಾತುಕ - ಬೆಳಕನ್ನಾರು ಕೆಡಿಸಿದರು ! ೧ನೇ ಘಾತುಕ- ಈಕಡೆಯಲ್ಲವೆ? ೩ನೇ ಘಾತುಕ -ಒಬ್ಬ ಮಾತ್ರ ಉರುಳಿದ ಮತ್ತೊಬ್ಬ ತಪ್ಪಿಸಿ ಕೆಂಡ. ೨ನೇ ಘಾತುಕ- ಅರ್ಧಕೆಲಸ ಕೆಟ್ಟು ಹೋಯಿತು. ೧ನೇ ಕೌತುಕ.-ಒಳ್ಳೆದು ! ಆದಷ್ಟು ತಿಳಿಸೋಣ ಬನ್ನಿ: ನಿಷ್ಕಾ ಂತಾಃ ಸರೇ, ೪ನೇ ಸ್ಥಾ ನ . ಅರಮನೆಯಲ್ಲಿ ಭೋಜನಶಾಲೆ. ಪ್ರವೇಶ-ವೀರಸೇನ, ಚಂದ್ರವಲ್ಲಿ, ನಂದರಾಜಮುಂತಾದ ಊಸರಾಜರು, ಪರಿವಾರಜನಗಳು, ವೀರಸೇನ- ಪದ್ದತಿಯನ್ನು ಎಲ್ಲರೂ ಬಲ್ಲಿರಿ. ನಿಮ್ಮ ನಿಮ್ಮ ಸ್ಥಳದಲ್ಲಿ ಕ್ರಮವಾಗಿ ಕೂತುಕೊಳ್ಳಿ. ನಿಮ್ಮನ್ನೆಲ್ಲ ನೋಡಿ 'ಸಂತೋಷ ಉಕ್ಕುತಿರುವದು, ಉಪರಾಜರು – ಮಹಾಸಾಮಿಗೆ ಕೃತಜ್ಞರಾದೆವು. ವೀರಸೇನ -ಕೈಲಾದಮಟ್ಟಿಗೆ ನಾನೆ ನಿನಗಾತಿಥವನ್ನು ಮಾಡುವೆ. ಆರನಿಯ ಸಕಾಲದಲ್ಲಿ ನಿಮ್ಮನ್ನಾದರಿಸುವಳು. ಚಂದ್ರನಲ್ಲಿ – ಮಿತ್ರಮಂಡಲಿಗೆ ಸ್ವಾಗತ, ಸಂತೋಷಾಧಿಕ್ಯದಿಂದ ಮಾತನಾಡಲು ಅವಕಾಶವಿಲ್ಲ. ವೀರ. ನೋಡು, ತಮ್ಮ ಕೃತಜ್ಞತೆಯನ್ನು ತೋರಿಸುತ್ತಿರು