ಪುಟ:ಪ್ರತಾಪ ರುದ್ರದೇವ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ 4, ಸ್ಥಾನ ೪. 23 + 14 / +4 + ++ + * * * * * * * ಕಳಿಂಗ -ಪ್ರಭುಗಳಗೆ ಕೊಪ್ಪದಲ್ಲಿ ಗುಣತೋರಲಿ. ಚಂದ್ರನಲ್ಲಿ ಎಲ್ಲರಿಗೂ ಸುಗಮನ. ಸಿಪ್ಯ )೦ತಾಃ ಸ -ಚಂದ್ರನಲ್ಲಿ ವೀರಸೇನನ ಬಿಟ್ಟು, ವೀರಸೇನ -ಕಂದ || ಶೋಣಿತವಂ ಏರ್ದವ ತಂ | ಶೋಣಿತವಂ ಕಾರದಿರ್ಪನೆನುನರ್ಜನಗಳ | ಕಾಣುವದನ್ನು ಕೊಲೆಯ ! | vil ಕೈನೆಯೊಳಲ್ಲಿದದ ನೈಸಲಾಗದು ಜನರಿಂ | ಹೊತ್ತೆ ಏಾಗಿರುವದು ? ಚಂದ್ರನಲ್ಲಿ-ಇನ್ನೆನು ಬೆಳಗಿನ ಜಾವವಾಗುತ್ತಿರುವದು. ವೀರಸೇನ – ಹೇಳಿಕಳುಹಿಸಿದರೂ ಜಯಸಿಂಹನು ಮುಖವನ್ನು ತೋರಿಸುವದಿಲ್ಲ ; ಇದರಿಂದ ನಿನಗೇನು ತೋರುವದು ? ಚಂದವಲ್ಲಿ.-ಹೇಳಿಕಳುಹಿಸಿತ್ತೊ ? ವೀರ.-ಅವನು ಬರುವದಿಲ್ಲವೆಂಬ ವರ್ತಮಾನ ಕೇಳಿರುವನು. ಹೇಳಿ ಕಳುಹಿಸುವೆನು. ಅವನ ಮನೆಯಲ್ಲಿರತಕ್ಕೆ ಆಳುಗ ಳೆಲ್ಲರೂ ಲಂಚದಿಂದ ನನ್ನ ವಶವರ್ತಿಗಳಾಗಿರುವರು. ನಾಳ ಹೇಳಿ ಕಳಹೆಸುವನು. ಅದಕ್ಕೆ ಮುಂಚಿತವಾಗಿ ಶಕ್ತಿಗಳನ್ನು ಕಾಣುವೆ. ಇನ್ನು ಕೆಲವು ವಿಷಯಗಳನ್ನು ಅವರಿಂದ ತಿಳದುಕೊಳ್ಳ ಬೇಕು. ನಿಕೃಷ್ಮವಾದ ಮಾರ್ಗದಿಂದ ನಿಕ್ಕವಾದ್ದನ್ನು ತಿಳಿಯದೆ ಬಿಡುವದಿಲ್ಲ. ನನ್ನ ಕ್ಷೇಮಾರ್ಥವಾಗಿ, ಇನ್ನೆನುಬೇ ಕಾದರು ಮಾಡುವನು. ವೃತ | ಇರುವೇಂ ನಾನೀಜು ಶೋಣಿತದ ಕಡಲ ಮಧ್ಯಪ್ರದೇ ಶಂಗಳೊಳಂ | ದರಿದೀಗಳೆಪುದುಂ ಪಿಂದೆಗೆದು ನಡ