ಪುಟ:ಪ್ರತಾಪ ರುದ್ರದೇವ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ 4, ಸ್ಥಾನ ೫, ೩೩ ನೋಡಿ ನಾನುಬಿಡವಳಲ್ಲಿ ಸಿಗಿದು ಬಗೆದು ನಿಮ್ಮ ನಾಂ | ಮಾಡೆ ಬಿಡ ವೆ ಮುಂಡೆರನ ಸಟ್ಟು ನಿಮ್ಮ ಮುಂಡೆಯಂ || ಇಂತು ನೀವು ಮಾಡಿಫಲವು ತೋರದೀಗ ವೀರಸೇ | ನೆಂತು ನಿಮ್ಮ ಬೈನನಲ್ಲದಿವನೊ೪ಲ್ಲ ಭಕ್ತಿಯುಂ || ಮಂತ್ರ ದಿಂದಿರಂತೆ ತನ್ನ ಕಾರ್ಯವಾದಮೇಲೆ ! ಯಂತ್ರ ತಂತ್ರಮಂತ್ರಮಾಟ ಸುಳ್ಯದೆನುವ ನೋಡಿನೀS! ವೃತ್ || ಬಿಡುವನು ಕೋಪವ ನಾನೆಲೆ ದುಪ್ಪರೆ ಕಾವಲುಮಧ್ಯದ ಗುಂಡಿಗೆಕೇಳಿ | ವಾಡಿಕೆಯ ಬಾನೆಯ ಯಂತ್ರವಗಿರುವ ಕಂಠದಸಂಗಡ ತನ್ನಿರಿ ನೀವೆ 1 ಕಡಿದಿಹದುಕ್ಕದಿ ವೀರನು ಶಕ್ತಿಯ ಮಾತನು ಕೇಳಲು ಗುಂಡಿಗೆಬೇಗೆ | ತಡಕುತ ಕಾವಲಿಗೀಗಳೆಬರ್ಸನು ಸಾರಿರಿಮುಂಗಡೆ ಬೆಗನೆನೀ೩೪೪: ತಳಮಳಗುಟ್ಟುವ ನೀರಲಿ ಮಯನುತೋಯಿಸಿ ನಳ್ಳಿ ಯತಿನ್ನು ತನಾಂ ! ಕೊಳುಗುಳದಿಂದಲೆ ಮೇಲಕೆವಿರುವ ಗೃಧನಸಂಗಡ ಸೇರುತನಾಂ || ಕಳವೆನು ರಾತ್ರಿ ಯ ವಾಲೆ ದನೊಲ್ಲದೆ ಮೂಳಯವೋಲಿರುಳೆಲ್ಲ ವುನಾಂ | ಚಳಕದಿ ಮಾಡುವೆ ಕಪ್ಪದಮಾಟವ ನಾಳೆಯರಾತ್ರಿಯಮುನ್ನ ಮೆ ಕೇಳಿ || ೪ || ಉಡುಪತಿಮೋಡದ ಮುಂಗಡೆ ತೋಡದಬಾಲವು ತೂಗು ತಲಿರ್ಪುದದಂ! ಕೆಡಹದೆ ಭೂಮಿಗೆ ಭಟ್ಟಿಯನಿಟ್ಟದ ಮಂತ್ರ ದತೈಲವ ಹಿಂಡರಿ !! ಗುಡಗಿನಸಂಗಡ ತಂತ್ರದಮಂಡೆದು ಮೇಲ್ಗಡೆಕಾಣಿಸಿ ವೀರಗೆನಾಂ | ಗಡಬಿಡಿಮಾಡುತ ಮಂಕಿನ ಬೂದಿಯ ಚಲ್ಲುತಲಿರ್ಪನು ಭೂಮಿಯಮೇಲೆ || ೪೬||