ಪುಟ:ಪ್ರತಾಪ ರುದ್ರದೇವ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ ಸನ ೬. - - • • • • • • • • • • • • • • • • • • • • • ೬ನೇ ಸ್ಥಾ ನ . ಅರಮನೆಯಲ್ಲೊಂದು ಕೊಟ್ಟಣ, ಪ್ರವೇಶ - ಇಳಂಗಾಯ, ಉಸರಾಜರು, ಕಳಿಂಗ – ನನ್ನ ಪೂರ್ವದ ಸಂಭಾಷಣೆಯಿಂದ ನಿಮಗೆ ಅನುಮಾನ ತರುವದು, ಅದನ್ನಿ ಗ ಪರಿಷ್ಕಾರವಾಗಿ ವಿವರಿಸುವೆನು ಕೇಳಿ, ವಿಷಯವೇನೆಂದರೆ...ಲೋಕವು ಕಪಟಾವಾಸದಲ್ಲಿ ವಿಶ್ರಮಿಸಿಕೊ ಳ್ಳುತ್ತಿರುವದು, ಕೃತಿ ವಾದ ವಿಜಯವಹನ ಮರಣಕ್ಕಾಗಿ ದಯಾಳುವಾದ ವಿರಸನ ಪಾತ್ತಾಪಪಟ್ಟ, ಅಯ್ಯೋ, ಇನ್ನೇ ತಕ್ಕೆ ! ಅವನು ಕಾಲಾದಿನನಾದ. ಧಗಧೀರನಾದ ಶೂರಸೇನ ಹೊತ್ತು ಫಾರಿ ಪ್ರಯಾಣಮಾಡಿದ. ಅವನನ್ನು ಅವನವನ ಅದಿ) ಕೊಂದನೆಂದು ತಿಳಿಯಬೇಕು, ಕೊತ್ತರೆ ಅವನೆ ಕೆ ಓಡಿ ಹೋಗಿ ಕೂತಿರುವನು ? ಹೊತ್ತವಿಾರಿ ಬಜನರು ಪ್ರಯಾಣವಾಡ ಬಾರದು. ಆದರೆ ಇದನ್ನೂ ತಿಳಿದುಕೊಳ್ಳದಂತ ಮಂಕುಗ ಳುಂಟೆ ? ತಮ್ಮನೊಡನೆ ಪ್ರತಾಪರುದ್ರದೇವನು ಕರುಣಾಳುವಾದ ತಂದೆಯನ್ನು ಕೊಲ್ಲುವದುಂಟೆ ? ಇದೋಂದದ್ದುತನಲ್ಲವೆ ? ಅದ ಕ್ಯಾಗಿ ವೀರಸೇನ ಹಾಗೆ ವ್ಯಸನಪಟ್ಟ ! ಮಾನಕ್ಕೆ ಗುಲಾಮರಾಗಿ ಯ, ನಿದ್ರೆಗೆ ತೊತ್ತಾಗಿಯೂ, ಇದ್ದ ಆ ಕಾವಲುಗಾರರನ್ನು ರಾಜಭಕ್ತಿಯಿಂದ ಕೋಪಾವಿನಾದ ವಿರಸೇನನು ಹಾಗೆ ಕೊ೦ ದುಬಿಟ್ಟ! ಅದರಲ್ಲಿ ಭಕ್ತಿ ಇಲ್ಲವೆ ? ಜೀವಂತರಾಗವರಿದ್ದು ಅದ ನ್ನು ತಾವು ಮಾಡಿದವರಲ್ಲವೆಂದವರು ಹೇಳಿದ್ದರೆ, ಜನಕ್ಕೆ ಅನು ಮಾನತೋರುತ್ತಿರಲಿಲ್ಲವೆ? ಅದೆಲ್ಲವನ್ನು ಕ್ರಮಪಡಿಸಿದ್ದು ತನು ನಾಗಲಿಲ್ಲವೆ ? ವಿಜಯಧ್ವಜನ ಮಕ್ಕಳು ಸಿಕ್ಕಿದ್ದರೆ ನಿತ್ಯವಧೆಯ ಸುಖವನ್ನನುಭವಿಸುತ್ತಿದ್ದರು. 'ಅದಿಗೂ ಅದರ ಸುಖ ತೋರು