ಪುಟ:ಪ್ರತಾಪ ರುದ್ರದೇವ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ve ಪ್ರತಾಪರುದ್ರದೇವ. 4 - - - + • • • • • • • • • • • • • • • ತಿತ್ತು. ಒಳ್ಳೆದು ಅದು ಹಾಗಾದರು ಇರಲಿ. ಖಂಡಿತವಾದ ಕೆಲವು ಮಾತನಾಡಿದ್ದರಿಂದಲೂ, ಆಶಾಧಿಪತಿಯ ಔತಣಕ್ಕೆ ಬರದೆ ಹೋದ್ದರಿಂದ ಜಯಸಿಂಹ ಆಸ್ಥಾನಾಪರಾಧಿಯಾಗಿರುವನು. ಸ್ವಾಮಿ! ಈಗವನೆಲ್ಲಿರುವನು ನಿಮಗೆ ಗೊತ್ತುಂಟೆ ? ಉಪರಾಜ. ಈ ಕರಾತ್ಮನಿಂದ ಪಿತ್ರಾರ್ಜಿತ ರಾಜ್ಯವನ್ನು ಕಳ ದುಕೊಂಡ ವಿಜಯಧ್ವಜನ ಮಕ್ಕಳು ಮಗಧದೇಶದಲ್ಲಿ ಆಶ್ರಿತರಾ ಗಿರುವರು. ದುರ್ದಶೆಯ ಸಂಕಟ ಅವರಿಗೆ ತಟ್ಟದಂತೆ ನಗಧನು ಕರುಣವಿಟ್ಟು ಕಾಪಾಡುತ್ತಿರುವನು. ಅವರ ಸೋದರಮಾವನಾದ ಮಗಧ ಸೇನಾಪತಿ ಶೇಖರನನ್ನೂ ಮಗಧನನ್ನೂ ಅವರಿಗೆ ಸಹಾ ಯಮಾಡುವಂತೆ ಬೇಡಿಕೊಳ್ಳಲು ಜಯಸಿಂಹನಲ್ಲಿಗೆ ಹೋಗಿರು ವನು, ಅವರ ಸಹಾಯದಿಂದಲೂ, ಮೇಲಿರತಕ್ಕ ಲೋಕನಾಯ ಕನ ಕಟಾಕ್ಷದಿಂದಲೂ, ನಮ್ಮ ದೇಶವಕಂಟಕವು ನಿವಾರಣೆಯಾಗಿ, ಮುಂದೆ ರಾತ್ರಿಯಲ್ಲಿ ನಿರಾತಂಕವಾದ ನಿದ್ರೆಯೂ, ನಿರ್ಭಯವಾದ ಔತಣ ಉಡುಗೊರೆಗಳ , ಮನಃಪೂರ್ವಕವಾದ ರಾಜನಿಪ್ಪೆಯ ಯೋಗ್ಯತಾನುಸಾರ ರಾಜಮಾಯೆಯ, ನಮ್ಮೊಢದಲ್ಲಿರಲಿ. ಇದೆಲ್ಲವನ್ನು ಕೇಳಿ ವೀರಸೇನನು ಕೋಪದಿಂದ ಯುದ್ಧ ಸನ್ನಾಹ ಮಾಡುತ್ತಿರುವನು. ಕಳಿಂಗ -ಅವನು ಜಯಸಿಂಹನ ಬಳಿಗೆ ಹೇಳಿಕಳುಹಿಸಿದ್ದನೆ ? ಉಪರಾಜ – ಹೇಳಿಕಳುಹೆಸಿದ್ದ. ಜಯಸಿಂಹ ಬರುವದಿಲ್ಲ ಎಂದು ಖಂಡಿತವಾಗಿ ಹೇಳಿದ್ದರಿಂದ ಹೋಗಿದ್ದ ಚರನು ಇದರ ಫಲವನ್ನು ಮುಂದೆ ನೀನು ಅನುಭವಿಸ ತಿಯೆಂದು ಮುಖವನ್ನು ಗಂಟು ಹಾಕಿ ಕೊಂಡು ಹೊರಟುಹೋದ.